How to Earn From Agriculture Land?

4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ!

4.5 ರೇಟಿಂಗ್ 11.2k ರಿವ್ಯೂಗಳಿಂದ
2 hrs 32 mins (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

“4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ!” ಈ ಕೋರ್ಸ್‌ ಮೂಲಕ ನೀವು ನಿಮ್ಮಲ್ಲಿರುವ ಕೃಷಿ ಭೂಮಿಯ ಸಾಮರ್ಥ್ಯವನ್ನು ಅನ್ಲಾಕ್‌ ಮಾಡಿ, ಅಧಿಕ ಲಾಭ ಹೇಗೆ ಪಡೆಯುವುದು ಎಂಬುವುದನ್ನು ಕಂಡುಕೊಳ್ಳಿ. 

ಕೃಷಿ ಭೂಮಿಯಿಂದ  ಇಷ್ಟೊಂದು ಆದಾಯ ಹೇಗೆ ಗಳಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಕೃಷಿ ಭೂಮಿ ಮತ್ತು ಅದರಿಂದ ಆದಾಯ ಗಳಿಸುವುದು ಹೇಗೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳನ್ನು ಈ ಕೋರ್ಸ್‌ ಒಳಗೊಂಡಿದೆ. 

ಒಂದು ಎಕರೆ ಭೂಮಿಯಿಂದ ಲಕ್ಷವನ್ನು ಹೇಗೆ ಸಂಪಾದಿಸಬೇಕು ಎಂಬುವುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ನಮ್ಮ ಕೋರ್ಸ್‌ನ ಮಾರ್ಗದರ್ಶಕ ಖ್ಯಾತ ಕೃಷಿ ತಜ್ಞ ಪ್ರಭಾಕರ ಹುಳಿಯಾರ್ ಅವರ ಮಾರ್ಗದರ್ಶನದ ಈ 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ! ಕೋರ್ಸ್‌ ನಿಮಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ನಲ್ಲಿರುವ ಮಾಡ್ಯೂಲ್‌ಗಳು ನಿಮ್ಮ ಸಮಗ್ರ ಭೂಮಿಗೆ ಸರಿಯಾದ ಬೆಳೆಗಳನ್ನು ಹೇಗೆ ಆಯ್ಕೆ ಮಾಡುವುದು,  ಬೀಜಗಳ ಆಯ್ಕೆ ಮತ್ತು ಉತ್ಪನ್ನಗಳ ಕೊಯ್ಲು ಮತ್ತು  ಮಾರಾಟ ಮಾಡುವವರೆಗಿನ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. 

ನಮ್ಮ ಕೋರ್ಸ್ ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ನಿಮ್ಮ 4 ಗುಂಟೆ ಕೃಷಿ ಭೂಮಿಯಲ್ಲಿ 15 ಲಕ್ಷದವರೆಗೆ  ವಾರ್ಷಿಕ ಆದಾಯವನ್ನು ಗಳಿಸುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.

ನೀವು ಕೃಷಿ ಬಿಸಿನೆಸ್‌ ಆರಂಭಿಸಲು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್‌ ಅನ್ನು ಸುಧಾರಿಸಲು ಬಯಸಿದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ. ಇದು  ವ್ಯವಹಾರದ ಕಾರ್ಯಸಾಧ್ಯತೆಯ ಬಗ್ಗೆ ನೀವು ಕಾಳಜಿ ಅಥವಾ ಅನುಮಾನಗಳನ್ನು ಹೊಂದಿದ್ದರೆ, ನಮ್ಮ ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸುವ ಮೂಲಕ  ನೀವು ಎದುರಿಸಬಹುದಾದ ಯಾವುದೇ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. 

ಕೃಷಿಯು ಭಾರತೀಯ ಆರ್ಥಿಕತೆಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ನೀವು ಈ ಕೋರ್ಸ್‌ನ ಮೂಲಕ ನಿಮ್ಮ ಭೂಮಿಯಲ್ಲಿ ಸುಸ್ಥಿರ ಕೃಷಿ ಭೂಮಿಯನ್ನಾಗಿ ಮಾಡಿ.  4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ! ಈ ಕೋರ್ಸ್‌ಗೆ ಈಗಲೇ ನೋಂದಾಯಿಸಿ ಹಾಗೂ ನಮ್ಮ ಕೋರ್ಸ್‌ನಿಂದ ಪ್ರಯೋಜನ ಪಡೆದ ಯಶಸ್ವಿ ರೈತರ ಸಾಲಿಗೆ ಸೇರಿಕೊಳ್ಳಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 2 hrs 32 mins
5m 4s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೃಷಿ ಉದ್ಯಮಶೀಲತೆಯ ಕುರಿತು ಈ ಕೋರ್ಸ್‌ನೊಂದಿಗೆ ಕೇವಲ 4 ಗುಂಟೆ ಕೃಷಿ ಭೂಮಿಯಿಂದ ಹೇಗೆ ಆದಾತ ಗಳಿಸುವುದು ಎಂಬುದನ್ನು ಕಲಿಯಲು ಸಿದ್ಧರಾಗಿ.

15m 48s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುವ ಕೋರ್ಸ್‌ನ ಮಾರ್ಗದರ್ಶಕರನ್ನು ಭೇಟಿ ಮಾಡಿ ಅವರಿಂದ ಈ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

26m 19s
play
ಚಾಪ್ಟರ್ 3
4 ಗುಂಟೆಯಲ್ಲಿ 15 ಲಕ್ಷಗಳಿಸುವತ್ತ ಮೊದಲ ಹೆಜ್ಜೆ

ಕೃಷಿಯ ಮೂಲಭೂತ ಅಂಶಗಳನ್ನು ಕಲಿತು ನಿಮ್ಮ ಸಣ್ಣ ತುಂಡು ಭೂಮಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

31m 42s
play
ಚಾಪ್ಟರ್ 4
ಮೀನು ಕೃಷಿ ಪ್ರಾಯೋಗಿಕ ವಿವರಣೆ

ಮೀನು ಸಾಕಣೆ, ಸಂತಾನೋತ್ಪತ್ತಿ, ಆಹಾರ ಮತ್ತು ನಿರ್ವಹಣೆ ಸೇರಿದಂತೆ ಯಶಸ್ವಿ ಮೀನು ಸಾಕಣೆಗಾಗಿ ಬೇಕಾಗುವ ಜ್ಞಾನವನ್ನು ಪಡೆಯಿರಿ.

31m 15s
play
ಚಾಪ್ಟರ್ 5
ಜೇನು ಕೃಷಿ - ಸಂಪೂರ್ಣ ಮಾಹಿತಿ

ಜೇನು ಗೂಡು ನಿರ್ವಹಣೆಯಿಂದ ಜೇನು ತೆಗೆಯುವವರೆಗೆ ಜೇನುಸಾಕಣೆಯ ಕಲೆಯನ್ನು ಕರಗತ ಮಾಡಿಕೊಂಡು ಜೇನು ಸಾಕಣೆ ಹೇಗೆ ಮಾಡುವುದು ಎಂಬುವುದನ್ನು ಕಲಿಯುವಿರಿ.

14m 40s
play
ಚಾಪ್ಟರ್ 6
4 ಗುಂಟೆಯಲ್ಲಿ ಹಲವು ಉಪಕಸುಬು ಹೇಗೆ ಸಾಧ್ಯ?

ನಿಮ್ಮ ಫಾರ್ಮ್‌ನಲ್ಲಿ ನಿಮ್ಮ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಸಮಯ ನಿರ್ವಹಣೆ ಮತ್ತು ಯೋಜನೆಯನ್ನು ಹೇಗೆ ರೂಪಿಸಬೇಕು ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯಿರಿ.

10m 40s
play
ಚಾಪ್ಟರ್ 7
ಮೀನು, ಜೇನು ಹೈನಿಗೆ ಫೀಡ್ ಪೂರೈಕೆ ಮತ್ತು ಗೊಬ್ಬರದಿಂದಾಗುವ ಲಾಭ

ವಿಭಿನ್ನ ಆದಾಯದ ಸ್ಟ್ರೀಮ್‌ಗಳನ್ನು ಅನ್ವೇಷಿಸಿ ಮತ್ತು ಗರಿಷ್ಠ ಲಾಭವನ್ನು ಗಳಿಸಲು ನಿಮ್ಮ ಕೃಷಿ ಸಂಪನ್ಮೂಲಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ.

13m 23s
play
ಚಾಪ್ಟರ್ 8
ಸವಾಲುಗಳು, ಸರ್ಕಾರದ ಬೆಂಬಲ ಮತ್ತು ಬೆಳವಣಿಗೆ

ಕೃಷಿ ಉದ್ಯಮಶೀಲತೆಯ ಸವಾಲುಗಳನ್ನು ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಸರ್ಕಾರದ ಬೆಂಬಲವನ್ನು ಪಡೆಯುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನ ಮಾಡ್ಯೂಲ್‌ನಲ್ಲಿ ತಿಳಿಯಿರಿ.

3m 40s
play
ಚಾಪ್ಟರ್ 9
ಕೋರ್ಸ್ ನ ಸಾರಾಂಶ

ಈ ಕೋರ್ಸ್‌ನ ಪ್ರತೀ ಮಾಡ್ಯೂಲ್‌ನ ಸಾರಾಂಶದೊಂದಿಗೆ ಕೃಷಿ ವ್ಯವಹಾರದ ಗುರಿಯನ್ನು ಗುರಿಗಳನ್ನು ಸಾಧಿಸಲು ಸ್ಪಷ್ಟವಾದ ಯೋಜನೆಯನ್ನು ರೂಪಿಸಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • 4 ಗುಂಟೆ ಕೃಷಿ ಭೂಮಿಯನ್ನು ಹೊಂದಿರುವರು ಅಥವಾ ಖರೀದಿಸಲು ಬಯಸುವವರು 
  • ಲಾಭದಾಯಕ ಮತ್ತು ಸುಸ್ಥಿರ ಕೃಷಿಯನ್ನು ಆರಂಭಿಸಲು ಬಯಸುವವರು
  • ಆಧುನಿಕ ಮತ್ತು ಪ್ರಾಯೋಗಿಕ ಕೃಷಿ ತಂತ್ರಗಳನ್ನು ಕಲಿಯಲು ಬಯಸುವ ಮಹತ್ವಾಕಾಂಕ್ಷಿ ರೈತರು
  • ಭೂಮಾಲೀಕರು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವವರು 
  • ನಿಮ್ಮ  ಆದಾಯವನ್ನು ವೈವಿಧ್ಯಗೊಳಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • 4 ಗುಂಟೆ ಕೃಷಿ ಭೂಮಿಯಲ್ಲಿ ಬೆಳೆಗಳನ್ನು ಬೆಳೆದು ಲಾಭ ಗಳಿಸುವುದು ಹೇಗೆ
  • ಉತ್ತಮ ಗುಣಮಟ್ಟದ ಬೀಜಗಳನ್ನು ಹೇಗೆ ಆರಿಸುವುದು ಮತ್ತು ಸೂಕ್ತವಾದ ಮಣ್ಣಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಹೇಗೆ
  • ಬೆಳೆ ಇಳುವರಿಯನ್ನು ಹೆಚ್ಚಿಸಲು ಸರಿಯಾದ ನೀರಾವರಿ ಮತ್ತು ಫಲೀಕರಣ ತಂತ್ರಗಳು
  • ಹಾನಿಕಾರಕ ರಾಸಾಯನಿಕಗಳಿಲ್ಲದೆ ಸಾವಯವವಾಗಿ ಕೀಟಗಳು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು
  • ಕೊಯ್ಲು ಮತ್ತು ಶೇಖರಣಾ ವಿಧಾನಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ತುಮಕೂರು , ಕರ್ನಾಟಕ

ಮಂಜುನಾಥ್‌ ಆರ್.‌ ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.

Know more
dot-patterns
ಚಾಮರಾಜನಗರ , ಕರ್ನಾಟಕ

ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್‌ ಮಿಲ್‌ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್‌ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.

Know more
dot-patterns
ವೆಲ್ಲೂರು , ತಮಿಳುನಾಡು

ಎಸ್.ಅಶೋಕ್ ಕುಮಾರ್, ಪಶುಸಂಗೋಪನೆ ಎಕ್ಸ್‌ಪರ್ಟ್‌. ಹತ್ತು ವರ್ಷದಿಂದ ಕುರಿ, 50 ಮೇಕೆ, 300 ಮೊಲ, 20 ಸಾವಿರ ಕೋಳಿಗಳನ್ನ ಸಾಕ್ತಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ತೆಂಗು, ಮಾವು ಮತ್ತು ಅಗರ್‌ವುಡ್‌ ಕೃಷಿ ಜತೆಗೆ ಜಾನುವಾರು ಸಾಕಣೆ ಮಾಡ್ತಿದ್ದಾರೆ. ಕೃಷಿ ಸಾಧನೆಗಾಗಿ ಸಕ್ಸಸ್‌ಫುಲ್‌ ಫಾರ್ಮರ್‌ ಪ್ರಶಸ್ತಿ ಇವರಿಗೆ ಬಂದಿದೆ.

Know more
dot-patterns
ತುಮಕೂರು , ಕರ್ನಾಟಕ

ಚೆನ್ನಕೇಶವ ಎಂ. ಸಮಗ್ರ ಕೃಷಿಯನ್ನ ಮಾಡಿ, ಭರ್ಜರಿ ಆದಾಯ ಗಳಿಸುತ್ತಿರುವ ಯಶಸ್ವಿ ಕೃಷಿಕ. ಸಾವಯವ ಕೃಷಿ ಪದ್ಧತಿಯಲ್ಲಿ ವರ್ಷದ 3 ಸೀಸನ್ಗಳಲ್ಲೂ ಹಣ್ಣಿನ ಬೆಳೆಯನ್ನ ಬೆಳೆಯುವ ರೈತ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್‌ಪ್ರೂಟ್‌, ಜೊತೆಗೆ ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಇವರ ಕೃಷಿ ಬೆಳವಣಿಗೆಗೆ ಕೇಂದ್ರ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Know more
dot-patterns
ಧಾರವಾಡ , ಕರ್ನಾಟಕ

ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ, ತನ್ನ ೨೦ ಎಕರೆ ಜಾಗದಲ್ಲಿ ಶೇಂಗಾ, ಹಸಿ ಮೆಣಸಿನಕಾಯಿ, ಹೂವಿನ ಬೆಳೆ, ಬೇವಿನ ಬೆಳೆ, ಅಡಿಕೆ ಬೆಳೆ, ಹಣ್ಣು, ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ತಾವೇ ಸಾವಯವ ಗೊಬ್ಬರ ತಯಾರಿಸಿ ಆರ್ಗಾನಿಕ್ ಆಗಿ ಉತ್ಪನ್ನಗಳನ್ನು ಬೆಳೆದು, ವರ್ಷಕ್ಕೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಇವರ ಸಾವಯವ ಕೃಷಿ ಸಾಧನೆಗೆ, ಸಾಕಷ್ಟು ಪ್ರಶಸ್ತಿಗಳೂ ಸಂದಿವೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Earn 15 Lakh/Year in 4 Gunthas of Agricultural Land!

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download