Jackfruit Farming Video

ಹಲಸಿನ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!

4.8 ರೇಟಿಂಗ್ 5.8k ರಿವ್ಯೂಗಳಿಂದ
3 hrs 29 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,221
35% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಲಾಭದಾಯಕ ಆದಾಯವನ್ನು ನೀಡುವ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮಾರ್ಗವನ್ನು ನೀವು ಹುಡುಕುತ್ತಿರುವಿರಾ? ಹಾಗಿದ್ದರೆ ಹಲಸು ಕೃಷಿಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ಹಲಸು ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಈ ಬಹುಮುಖ ಮತ್ತು ಪೌಷ್ಟಿಕ ಹಣ್ಣಿಗೆ ಹೆಚ್ಚಿನ ಬೇಡಿಕೆಯೂ ಸಹ ಇದೆ. ಹೀಗಾಗಿ ಈ ಅವಕಾಶವನ್ನು ಅನ್ವೇಷಿಸಲು ನೀವು ಆಸಕ್ತಿ ಹೊಂದಿದ್ದರೆ, ಈ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ.  ನಮ್ಮ ಸಮಗ್ರ ಹಲಸು ಕೃಷಿ ಕೋರ್ಸ್ ಮೂಲಕ ನೀವೂ ಸಹ ಪ್ರತಿ ಎಕರೆಗೆ 5 ಲಕ್ಷಗಳವರೆಗೆ ಗಳಿಸಬಹುದಾಗಿದೆ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹಲಸು ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ತಂತ್ರಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಕೋರ್ಸ್ ಸೂಕ್ತವಾಗಿದೆ. ನಿಮ್ಮ ಅನುಭವದ ಮಟ್ಟವನ್ನು ಲೆಕ್ಕಿಸದೆ ಅನುಸರಿಸಲು ಸುಲಭವಾಗುವಂತೆ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪ್ರಾಯೋಗಿಕ, ವಿಶ್ವಾಸಾರ್ಹ ಮತ್ತು ಗ್ರಾಹಕರ ಬೇಡಿಕೆ-ಆಧಾರಿತ ಕೋರ್ಸ್ ಅನ್ನು ನೀವು ಪಡೆದಿದ್ದೀರಿ ಎಂದು ನಾವು ಖಾತರಿಪಡಿಸುತ್ತೇವೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 3 hrs 29 mins
8m 49s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

6m 22s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

12m 36s
ಚಾಪ್ಟರ್ 3
ಹಲಸಿನ ಕೃಷಿ ಎಂದರೇನು?

ಹಲಸಿನ ಕೃಷಿ ಎಂದರೇನು?

30m 32s
ಚಾಪ್ಟರ್ 4
ಹಲಸಿನ ಕೃಷಿಯ ವಿಧಗಳು

ಹಲಸಿನ ಕೃಷಿಯ ವಿಧಗಳು

12m 34s
ಚಾಪ್ಟರ್ 5
ಬಂಡವಾಳ ಮತ್ತು ಕಾರ್ಮಿಕರು

ಬಂಡವಾಳ ಮತ್ತು ಕಾರ್ಮಿಕರು

21m 39s
ಚಾಪ್ಟರ್ 6
ಭೂಮಿ ತಯಾರಿ ಮತ್ತು ಸಸಿಗಳ ಆಯ್ಕೆ

ಭೂಮಿ ತಯಾರಿ ಮತ್ತು ಸಸಿಗಳ ಆಯ್ಕೆ

8m 39s
ಚಾಪ್ಟರ್ 7
ಗೊಬ್ಬರ ಮತ್ತು ನೀರಿನ ವ್ಯವಸ್ಥೆ

ಗೊಬ್ಬರ ಮತ್ತು ನೀರಿನ ವ್ಯವಸ್ಥೆ

8m 33s
ಚಾಪ್ಟರ್ 8
ಹಲಸಿನ ಕೃಷಿಗೆ ಬೇಕಾದ ವಾತಾವರಣ

ಹಲಸಿನ ಕೃಷಿಗೆ ಬೇಕಾದ ವಾತಾವರಣ

17m 54s
ಚಾಪ್ಟರ್ 9
ಕಟಾವು ಮತ್ತು ಸಂಗ್ರಹಣೆ

ಕಟಾವು ಮತ್ತು ಸಂಗ್ರಹಣೆ

16m 55s
ಚಾಪ್ಟರ್ 10
ಕೀಟಭಾದೆ ಮತ್ತು ನಿಯಂತ್ರಣ

ಕೀಟಭಾದೆ ಮತ್ತು ನಿಯಂತ್ರಣ

29m 25s
ಚಾಪ್ಟರ್ 11
ಉಪ ಉತ್ಪನ್ನಗಳು ಮತ್ತು ಮಾರಾಟ

ಉಪ ಉತ್ಪನ್ನಗಳು ಮತ್ತು ಮಾರಾಟ

20m 7s
ಚಾಪ್ಟರ್ 12
ಮಾರುಕಟ್ಟೆ, ರಫ್ತು ಮತ್ತು ಬೆಲೆ ನಿಗದಿ

ಮಾರುಕಟ್ಟೆ, ರಫ್ತು ಮತ್ತು ಬೆಲೆ ನಿಗದಿ

10m 8s
ಚಾಪ್ಟರ್ 13
ಹಲಸಿನ ಕೃಷಿಯಲ್ಲಿ ಸಿಗುವ ಲಾಭ

ಹಲಸಿನ ಕೃಷಿಯಲ್ಲಿ ಸಿಗುವ ಲಾಭ

5m 21s
ಚಾಪ್ಟರ್ 14
ಆಸಕ್ತ ಕೃಷಿಕರಿಗೆ ನಿಮ್ಮ ಸಲಹೆ

ಆಸಕ್ತ ಕೃಷಿಕರಿಗೆ ನಿಮ್ಮ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಸ್ವಂತ ಹಲಸು ಕೃಷಿ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರವ ಯಾರಾದರೂ 
  • ತಮ್ಮ ಅಸ್ತಿತ್ವದಲ್ಲಿರುವ ಬೆಳೆಗಳನ್ನು ವೈವಿಧ್ಯಗೊಳಿಸಲು ಬಯಸುವ ರೈತರು 
  • ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ನಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳು
  • ಹಲಸಿನ ಹಣ್ಣಿನ ಕೃಷಿ ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ವೃತ್ತಿಪರರು
  • ಕೃಷಿ ಉದ್ಯಮವನ್ನು ಅನ್ವೇಷಿಸಲು ಮತ್ತು ಭಾರತದಲ್ಲಿ ಹಲಸು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಹಲಸು ಕೃಷಿಯ ಮೂಲಭೂತ ಅಂಶಗಳು ಮತ್ತು ಅದರ ಲಾಭದಾಯಕ ಬಿಸಿನೆಸ್ ಅವಕಾಶಗಳು
  • ಹಲಸಿನ ಹಣ್ಣಿನ ಕೃಷಿಗೆ ಸರಿಯಾದ ಸ್ಥಳ, ಮಣ್ಣಿನ ಪ್ರಕಾರ ಮತ್ತು ಹವಾಮಾನವನ್ನು ಆಯ್ಕೆ ಮಾಡುವುದು
  • ಹಲಸಿನ ಮರಗಳನ್ನು ನೆಡಲು, ಪೋಷಿಸಲು ಮತ್ತು ಕೊಯ್ಲು ಮಾಡುವ ತಂತ್ರಗಳು
  • ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸಲು ಮತ್ತು ಹಲಸಿನ ಹಣ್ಣಿನ ಆರೋಗ್ಯವನ್ನು ಕಾಪಾಡಲು ತಂತ್ರಗಳು
  • ಹಲಸಿನ ಹಣ್ಣನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Jackfruit Farming Course - Earn 5 lakh/acre

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹಣ್ಣಿನ ಕೃಷಿ
ಬೇಲದ ಹಣ್ಣಿನ ಕೃಷಿ ಕೋರ್ಸ್ - ಎಕರೆಗೆ 3 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಪಪ್ಪಾಯ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಹಣ್ಣುಗಳು ಮತ್ತು ತರಕಾರಿಗಳ ಬಿಸಿನೆಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹಣ್ಣಿನ ಕೃಷಿ
ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ - ಎಕರೆಗೆ 5 ಲಕ್ಷ ಸಂಪಾದಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ದುಡಿಯೋದು ಹೇಗೆ?
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಮಾವಿನ ಕೃಷಿ ಕೋರ್ಸ್‌ - ಎಕರೆಗೆ 4 ಲಕ್ಷ ರೂ. ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download