ಸಾವಯವ ಅಡಿಕೆ ಕೃಷಿಯು ಸುಸ್ಥಿರ ಮತ್ತು ಲಾಭದಾಯಕ ವ್ಯಾಪಾರ ಅವಕಾಶವಾಗಿದ್ದು,ಈ ಕೃಷಿಗೆ ಸರಿಯಾದ ಮಾಹಿತಿ ಅಗತ್ಯವಿದೆ. ಅನುಭವಿ ಮಾರ್ಗದರ್ಶಕ ಶಂಕರ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿರುವ ffreedom appನ ಸಾವಯವ ಪದ್ದತಿಯಲ್ಲಿ ಅಡಿಕೆ ಕೃಷಿ ಕೋರ್ಸ್ ಸಾವಯವವಾಗಿ ಅಡಿಕೆ ಕೃಷಿಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಸಾವಯವ ಅಡಿಕೆ ಕೃಷಿ ಉತ್ಪಾದನೆಯಿಂದ ಮಾರುಕಟ್ಟೆ, ಬೆಲೆ ನಿರ್ಣಯ ಮುಂತಾದ ಎಲ್ಲಾ ಮಾಹಿತಿಗಳನ್ನು ಈ ಕೋರ್ಸ್ ಒಳಗೊಂಡಿದೆ.
ಸಾವಯವ ಅಡಿಕೆ ಕೃಷಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಕೊಂಡಿರುವ ಮಾರ್ಗದರ್ಶಕ ಶಂಕರ ಮೂರ್ತಿ ಈ ಸಾವಯವ ಪದ್ಧತಿಯಲ್ಲಿ ಅಡಿಕೆಯನ್ನು ಹೇಗೆ ಬೆಳೆಯಬೇಕು ಎಂಬುವುದನ್ನು ಅಂಚು ಅಂಚಾಗಿ ತಿಳಿಸಿಕೊಡುತ್ತಾರೆ.
ನೀವು ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ ಯಶಸ್ವಿ ಸಾವಯವ ಅಡಿಕೆ ಕೃಷಿ ಬಿಸಿನೆಸ್ ಆರಂಭಿಸಲು ಹೆಚ್ಚಿದ ಲಾಭದಾಯಕತೆ, ಆರೋಗ್ಯಕರ ಉತ್ಪನ್ನಗಳು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮದಂತಹ ಸಾವಯವ ಕೃಷಿಯ ವಿವಿಧ ಪ್ರಯೋಜನಗಳ ಬಗ್ಗೆ ನೀವು ಕಲಿಯಬಹುದು.
ಕೋರ್ಸ್ ಕೊನೆಯಲ್ಲಿ ನೀವು ಸಾವಯವ ಪದ್ಧತಿಯಲ್ಲಿ ಅಡಿಕೆ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಈ ಕ್ಷೇತ್ರದಲ್ಲಿ ಲಾಭದಾಯಕ ಬಿಸಿನೆಸ್ ಆರಂಭಿಸಲು ಬಯಸುವುದಾದರೆ, ffreedom appನಲ್ಲಿ ಲಭ್ಯವಿರುವ ಕೋರ್ಸ್ ಪ್ರಾರಂಭಿಸಲು ಬಯಸಿದರೆ, ffreedom ಅಪ್ಲಿಕೇಶನ್‌ನಲ್ಲಿ ಸಾವಯವ ಪದ್ದತಿಯಲ್ಲಿ ಅಡಿಕೆ ಕೃಷಿ ಅತ್ಯುತ್ತಮ ಆಯ್ಕೆಯಾಗಿದೆ. ಶಂಕರ ಮೂರ್ತಿ ನಿಮ್ಮ ಮಾರ್ಗದರ್ಶಕರಾಗಿ, ನೀವು ಸಾಧ್ಯವಾದಷ್ಟು ಉತ್ತಮವಾದ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯಬಹುದಾಗಿದೆ. ಆದ್ದರಿಂದ, ಈಗಲೇ ಈ ಕೋರ್ಸ್‌ಗೆ ಸೈನ್‌ಅಪ್ ಆಗಿ, ಸಾವಯವ ಅಡಿಕೆ ಕೃಷಿಯಲ್ಲಿ ಸುಸ್ಥಿರ ಮತ್ತು ಲಾಭದಾಯಕ ಭವಿಷ್ಯದತ್ತ ಮೊದಲ ಹೆಜ್ಜೆ ಇರಿಸಿ.
ಈ ಕೋರ್ಸ್ ಪಠ್ಯಕ್ರಮ, ಅದರ ಮಹತ್ವ ಮತ್ತು ಯಶಸ್ವಿ ಸಾವಯವ ಕೃಷಿ ಬಿಸಿನೆಸ್‌ಗೆ ಹೇಗೆ ಸಹಾಯವಾಗುವ ಸಲಹೆಗಳನ್ನು ಪಡೆಯಿರಿ.
ಈ ಕೋರ್ಸ್ ಶಂಕರ ಮೂರ್ತಿಯವರ ನೇತೃತ್ವದಲ್ಲಿದ್ದು ವಿನ್ಯಾಸಗೊಂಡಿದ್ದು, ಅವರ ಮಾರ್ಗದರ್ಶನವನ್ನು ಪಡೆಯಿರಿ.
ಸಾವಯವ ಕೃಷಿಯ ಪರಿಕಲ್ಪನೆ, ಅದರ ಪ್ರಯೋಜನಗಳು ಮತ್ತು ಸಾವಯವ ಅಡಿಕೆ ಕೃಷಿ ಬಿಸಿನೆಸ್ ಆರಂಭಿಸಲು ಬೇಕಾಗುವ ಬಂಡವಾಳದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿಗಾಗಿ ಭೂಮಿ ತಯಾರಿಕೆ, ನೆಡುವಿಕೆ ಮತ್ತು ನಿರ್ವಹಣೆಯನ್ನು ಹೇಗೆ ಮಾಡುವುದು ಎಂಬುವುದನ್ನು ತಿಳಿಯಿರಿ.
ಸಾವಯವ ತ್ಯಾಜ್ಯವನ್ನು ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನವೀನ ಬಯೋಡೈಜೆಸ್ಟರ್ ತಂತ್ರಜ್ಞಾನದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿಯ ಇಳುವರಿ ಸಾಮರ್ಥ್ಯವನ್ನು ತಿಳಿಯಿರಿ. ಮತ್ತು ಈ ಕೃಷಿಗೆ ತಗುಲುವ ಸಾಮಾನ್ಯ ಕೀಟಗಳು ಮತ್ತು ರೋಗಗಳನ್ನು ಗುರುತಿಸಿ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ತಿಳಿಯಿರಿ.
ಉತ್ತಮ ಗುಣಮಟ್ಟದ ಸಾವಯವ ಅಡಿಕೆಗಳಿಗೆ ಸೂಕ್ತವಾದ ಕೊಯ್ಲು ಮತ್ತು ಸಂಸ್ಕರಣಾ ತಂತ್ರಗಳ ಬಗ್ಗೆ ಕಲಿಯಿರಿ.
ಸಾವಯವ ಅಡಿಕೆ ಕೃಷಿಗೆ ಕಾರ್ಮಿಕರ ಅಗತ್ಯತೆ ಮತ್ತು ಯಂತ್ರೋಪಕರಣಗಳ ಅಗತ್ಯತೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸಾವಯವ ಅಡಿಕೆ ಕೃಷಿ ಬಿಸಿನೆಸ್‌ಗೆ ತಗುಲುವ ವೆಚ್ಚ ಮತ್ತು ಸಂಭಾವ್ಯ ಆದಾಯದ ಮೂಲಗಳನ್ನು ತಿಳಿದುಕೊಳ್ಳಿ.
ಸಾವಯವ ಅಡಿಕೆ ಕೃಷಿಯಲ್ಲಿ ಉಂಟಾಗುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದರ ಬಗ್ಗೆ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಿರಿ.

- ಸುಸ್ಥಿರ ಕೃಷಿ ಪದ್ಧತಿಗಳನ್ನು ತಿಳಿಯಲು ಬಯಸುವ ಕೃಷಿ ಪದವೀಧರರು
- ಲಾಭದಾಯಕ ಮತ್ತು ಪರಿಸರ ಸ್ನೇಹಿ ಬಿಸಿನೆಸ್ಅವಕಾಶಗಳನ್ನು ಬಯಸುತ್ತಿರುವ ಉದ್ಯಮಿಗಳು
- ಸಾವಯವ ರೀತಿಯಲ್ಲಿ ಅಡಿಕೆಯನ್ನು ಬೆಳೆಯಲು ಬಯಸುವ ರೈತರು
- ವಿಭಿನ್ನ ಕೃಷಿಯಲ್ಲಿ ತೊಡಗಲು ಬಯಸುವ ಹೂಡಿಕೆದಾರರು
- ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಸಾವಯವ ಅಡಿಕೆ ಕೃಷಿಯ ಬಗ್ಗೆ ತಿಳಿಯಲು ಬಯಸುವ ವಿದ್ಯಾರ್ಥಿಗಳು



- ಸಾವಯ ಪದ್ದತಿಯಲ್ಲಿ ಅಡಿಕೆ ಕೃಷಿ ಮತ್ತು ಅದರ ಪ್ರಯೋಜನಗಳು
- ಉತ್ತಮ ಗುಣಮಟ್ಟದ ಸಾವಯವ ಅಡಿಕೆಗೆ ಕೃಷಿ ತಂತ್ರಗಳು
- ಭಾರತದಲ್ಲಿ ಸಾವಯವ ಅಡಿಕೆ ಉತ್ಪಾದನೆಗೆ ಮಾರುಕಟ್ಟೆ ತಂತ್ರಗಳು
- ವೆಚ್ಚವನ್ನು ಕಡಿಮೆ ಮಾಡುವಾಗ ಲಾಭದಾಯಕತೆಯನ್ನು ಹೆಚ್ಚಿಸುವುದು
- ಸಾವಯವ ಅಡಿಕೆ ಕೃಷಿಗಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಮಂಜುನಾಥ್ ಆರ್. ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.
ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್ ಮಿಲ್ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.
ಎಸ್.ಅಶೋಕ್ ಕುಮಾರ್, ಪಶುಸಂಗೋಪನೆ ಎಕ್ಸ್‌ಪರ್ಟ್. ಹತ್ತು ವರ್ಷದಿಂದ ಕುರಿ, 50 ಮೇಕೆ, 300 ಮೊಲ, 20 ಸಾವಿರ ಕೋಳಿಗಳನ್ನ ಸಾಕ್ತಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ತೆಂಗು, ಮಾವು ಮತ್ತು ಅಗರ್‌ವುಡ್ ಕೃಷಿ ಜತೆಗೆ ಜಾನುವಾರು ಸಾಕಣೆ ಮಾಡ್ತಿದ್ದಾರೆ. ಕೃಷಿ ಸಾಧನೆಗಾಗಿ ಸಕ್ಸಸ್‌ಫುಲ್ ಫಾರ್ಮರ್ ಪ್ರಶಸ್ತಿ ಇವರಿಗೆ ಬಂದಿದೆ.
ಚೆನ್ನಕೇಶವ ಎಂ. ಸಮಗ್ರ ಕೃಷಿಯನ್ನ ಮಾಡಿ, ಭರ್ಜರಿ ಆದಾಯ ಗಳಿಸುತ್ತಿರುವ ಯಶಸ್ವಿ ಕೃಷಿಕ. ಸಾವಯವ ಕೃಷಿ ಪದ್ಧತಿಯಲ್ಲಿ ವರ್ಷದ 3 ಸೀಸನ್ಗಳಲ್ಲೂ ಹಣ್ಣಿನ ಬೆಳೆಯನ್ನ ಬೆಳೆಯುವ ರೈತ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್‌ಪ್ರೂಟ್, ಜೊತೆಗೆ ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಇವರ ಕೃಷಿ ಬೆಳವಣಿಗೆಗೆ ಕೇಂದ್ರ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ, ತನ್ನ ೨೦ ಎಕರೆ ಜಾಗದಲ್ಲಿ ಶೇಂಗಾ, ಹಸಿ ಮೆಣಸಿನಕಾಯಿ, ಹೂವಿನ ಬೆಳೆ, ಬೇವಿನ ಬೆಳೆ, ಅಡಿಕೆ ಬೆಳೆ, ಹಣ್ಣು, ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ತಾವೇ ಸಾವಯವ ಗೊಬ್ಬರ ತಯಾರಿಸಿ ಆರ್ಗಾನಿಕ್ ಆಗಿ ಉತ್ಪನ್ನಗಳನ್ನು ಬೆಳೆದು, ವರ್ಷಕ್ಕೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಇವರ ಸಾವಯವ ಕೃಷಿ ಸಾಧನೆಗೆ, ಸಾಕಷ್ಟು ಪ್ರಶಸ್ತಿಗಳೂ ಸಂದಿವೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Organic Areca Farming
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...