What is IPO

ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ!

4.8 ರೇಟಿಂಗ್ 38k ರಿವ್ಯೂಗಳಿಂದ
1 hr 26 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹999
₹1,406
29% ಡಿಸ್ಕೌಂಟ್
ಕೋರ್ಸ್ ಬಗ್ಗೆ

"IPO ಕೋರ್ಸ್ - ನಿಮ್ಮ ಹಣವನ್ನು ಬಿತ್ತಿ, ನಿಮ್ಮ ಹಣವನ್ನು ಬೆಳೆಸಿ!" ಎಂಬ ಕೋರ್ಸ್ ಅನ್ನು ನಿಮಗೆ ಪರಿಚಯಿಸಲಾಗುತ್ತಿದೆ. ಈ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಕೋರ್ಸ್, ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ಮತ್ತು ಲಾಭದಾಯಕ ಹೂಡಿಕೆಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿದುಕೊಳ್ಳಲು ಬಯಸುವ ಎಲ್ಲರಿಗೂ ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. IPO ಹೂಡಿಕೆಯ ಬಗ್ಗೆ ಜ್ಞಾನವನ್ನು ಪಡೆಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಯಾರಾದರೂ ಬಳಸಬಹುದಾದ ಪ್ರಾಕ್ಟಿಕಲ್, ರಿಲಯಬಲ್ ಸ್ಟ್ರಾಟೆಜಿ ಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಆ ಅಗತ್ಯವನ್ನು ಪೂರೈಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕೋರ್ಸ್ ಮೂಲಕ, ಪೊಟೆನ್ಷಿಯಲ್ IPO ಹೂಡಿಕೆಗಳನ್ನು ಹೇಗೆ ಅನಾಲಿಸಿಸ್ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಜೊತೆಗೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಹೇಗೆ ಮಾಡುವುದು ಎಂಬುದನ್ನು ನೀವು ಕಲಿಯುವಿರಿ. ಈ ಕೋರ್ಸ್ ನಿಮಗೆ ಲಾಭದಾಯಕವಾದ ಅಮೂಲ್ಯವಾದ ಹೂಡಿಕೆಯ ಮಾಹಿತಿಯ ಜೊತೆಗೆ ಹಣಕಾಸಿನ ಯಶಸ್ಸಿನ ಪ್ರಾಸ್ಪೆಕ್ಟ್ ಗಳನ್ನು ಒದಗಿಸುತ್ತದೆ. IPO ಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು Zerodha, ProStocks ಮತ್ತು ಹೆಚ್ಚಿನವುಗಳ ಮೂಲಕ ಅದರಲ್ಲಿ ಹೂಡಿಕೆ ಮಾಡಿ ನಿಮ್ಮ ಹೂಡಿಕೆಯ ಮೇಲೆ ನೀವು ಗಣನೀಯ ಲಾಭವನ್ನು ಪಡೆಯಬಹುದು. ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ನಲ್ಲಿ ಹೂಡಿಕೆ ಮಾಡುವ ಕಲ್ಪನೆಯು ಅಪಾಯಕಾರಿಯಾಗಬಹುದು ಎಂದು ನಾವು ಗುರುತಿಸುತ್ತೇವೆ, ಆದರೆ ಈ ಕೋರ್ಸ್ ಅಂತಹ ಚಿಂತೆಗಳನ್ನು ನಿವಾರಿಸಲು ಮತ್ತು ಅದಕ್ಕೆ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಹಣಕಾಸಿನ ಉದ್ದೇಶಗಳನ್ನು ತಲುಪುವಲ್ಲಿ IPO ಕೋರ್ಸ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸುತ್ತೇವೆ. ಈಗಲೇ ಚಂದಾದಾರರಾಗುವ ಮೂಲಕ ಉತ್ತಮ ಆರ್ಥಿಕ ಭವಿಷ್ಯದ ಕಡೆಗೆ ಮೊದಲ ಹೆಜ್ಜೆ ಇರಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 26 mins
11m 13s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

19m 32s
ಚಾಪ್ಟರ್ 2
ಐಪಿಒ ಬಗ್ಗೆ ತಿಳಿಯಲೇಬೇಕಾದ ವಿಷಯಗಳು

ಐಪಿಒ ಬಗ್ಗೆ ತಿಳಿಯಲೇಬೇಕಾದ ವಿಷಯಗಳು

11m 35s
ಚಾಪ್ಟರ್ 3
ಐಪಿಒ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಪದಗಳ ಪರಿಚಯ

ಐಪಿಒ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಪದಗಳ ಪರಿಚಯ

2m 15s
ಚಾಪ್ಟರ್ 4
ಐಪಿಒ ವಿಧಗಳು

ಐಪಿಒ ವಿಧಗಳು

3m 57s
ಚಾಪ್ಟರ್ 5
ಐಪಿಒದಲ್ಲಿ ಷೇರಿನ ಬೆಲೆ ಹೇಗೆ ನಿಗದಿಯಾಗುತ್ತದೆ?

ಐಪಿಒದಲ್ಲಿ ಷೇರಿನ ಬೆಲೆ ಹೇಗೆ ನಿಗದಿಯಾಗುತ್ತದೆ?

1m 54s
ಚಾಪ್ಟರ್ 6
ಐಪಿಒ ಹೂಡಿಕೆಗೆ ಬೇಕಿರುವ ಅರ್ಹತೆ ಬಗ್ಗೆ ಇರುವ ಪ್ರಶ್ನೆಗಳು

ಐಪಿಒ ಹೂಡಿಕೆಗೆ ಬೇಕಿರುವ ಅರ್ಹತೆ ಬಗ್ಗೆ ಇರುವ ಪ್ರಶ್ನೆಗಳು

11m 23s
ಚಾಪ್ಟರ್ 7
ಐಪಿಒ ಹೂಡಿಕೆಯ 8 ಹಂತಗಳು

ಐಪಿಒ ಹೂಡಿಕೆಯ 8 ಹಂತಗಳು

3m 30s
ಚಾಪ್ಟರ್ 8
ಐಪಿಒ ಹೂಡಿಕೆ ಮಾಡುವಾಗ ಅನುಸರಿಸಬೇಕಾದ ಒಳ್ಳೆಯ ಕ್ರಮಗಳು

ಐಪಿಒ ಹೂಡಿಕೆ ಮಾಡುವಾಗ ಅನುಸರಿಸಬೇಕಾದ ಒಳ್ಳೆಯ ಕ್ರಮಗಳು

9m 8s
ಚಾಪ್ಟರ್ 9
ಐಪಿಒ ಹೂಡಿಕೆ ಲೆಕ್ಕಾಚಾರ ಹೇಗಿರಬೇಕು?

ಐಪಿಒ ಹೂಡಿಕೆ ಲೆಕ್ಕಾಚಾರ ಹೇಗಿರಬೇಕು?

12m 1s
ಚಾಪ್ಟರ್ 10
ಕಂಪನಿಯ ಸ್ಥಿತಿಗತಿಯನ್ನು ಅಳತೆ ಮಾಡುವುದು ಹೇಗೆ?

ಕಂಪನಿಯ ಸ್ಥಿತಿಗತಿಯನ್ನು ಅಳತೆ ಮಾಡುವುದು ಹೇಗೆ?

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗಳಲ್ಲಿ (IPOs) ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಡೀಲರ್ ಗಳು ಮತ್ತು ಹೂಡಿಕೆದಾರರು
  • IPO ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಫೈನಾನ್ಸ್ ಮತ್ತು ಬಿಸಿನೆಸ್ ಎಕ್ಸ್ಪರ್ಟ್ ಗಳು
  • IPO ಮೂಲಕ ಹಣವನ್ನು ಸಂಗ್ರಹಿಸಲು ಬಯಸುವ ಬಿಸಿನೆಸ್ ಮಾಲೀಕರು ಮತ್ತು ಎಂಟರ್ಪ್ರೆನ್ಯೂರ್ ಗಳು
  • IPO ಪ್ರಕ್ರಿಯೆ ಮತ್ತು ಹೂಡಿಕೆ ತಂತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
  • ಫೈನಾನ್ಸಿಯಲ್ ಸೆಕ್ಟರ್ ನಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಸ್ಟೇಕ್ ಅನ್ನು ಹೊಂದಿರುವ ಯಾರಾದರೂ ಸಹ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಹಣವನ್ನು ಗಳಿಸಲು ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗಳಲ್ಲಿ (IPOs) ಹೂಡಿಕೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುತ್ತೀರಿ
  • ಪಾಪ್ಯುಲರ್ IPO ಫ್ಯಾಕ್ಟ್ ಗಳು ಮತ್ತು ಮಿಥ್ಸ್ ಗಳ ಬಗ್ಗೆ ವಿವರವಾಗಿ ತಿಳಿಯುತ್ತೀರಿ
  • IPO ಷೇರು ಬೆಲೆಗಳನ್ನು ನಿರ್ಧರಿಸಲು ಬುಕ್ ಬಿಲ್ಡಿಂಗ್ ಅಥವಾ ಫಿಕ್ಸೆಡ್ ಪ್ರೈಸ್ ತಂತ್ರಗಳನ್ನು ಬಳಸುವುದರ ಬಗ್ಗೆ ತಿಳಿಯುತ್ತೀರಿ
  • ಲಭ್ಯವಿರುವ ವಿವಿಧ ಹೂಡಿಕೆ ತಂತ್ರಗಳು ಮತ್ತು IPO ಗಳಲ್ಲಿ ಭಾಗವಹಿಸಲು ಇರುವ ಅರ್ಹತೆಯ ನಿರ್ಬಂಧಗಳನ್ನು ಅರ್ಥಮಾಡಿಕೊಳ್ಳುತ್ತೀರಿ
  • IPO ಮಾರುಕಟ್ಟೆಯಲ್ಲಿ ಬಳಸಲಾಗುವ ವಿಶೇಷ ಟರ್ಮಿನಾಲಜಿ ಗಳ ಬಗ್ಗೆ ಜ್ಞಾನ ಮತ್ತು ಅದರ ಅರ್ಥಗಳನ್ನು ತಿಳಿಯುತ್ತೀರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

IPO Course - Sow your money, Grow your money!

Issued on
12 June 2023

ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ರಿಟೈರ್ಮೆಂಟ್ ಪ್ಲಾನಿಂಗ್ , ಸರ್ಕಾರದ ಯೋಜನೆಗಳು
ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೈರ್ಮೆಂಟ್ ಪ್ಲಾನಿಂಗ್ , ಲೋನ್ಸ್ & ಕಾರ್ಡ್ಸ್
ಫೈನಾನ್ಸಿಯಲ್ ಫ್ರೀಡಂ ಕೋರ್ಸ್ – ಇದು ಶ್ರೀಮಂತಿಕೆಯ ರಾಜಮಾರ್ಗ!
₹999
₹2,109
53% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ವೈಯಕ್ತಿಕ ಹಣಕಾಸು ಬೇಸಿಕ್ಸ್ , ಹೂಡಿಕೆಗಳು
ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ!
₹999
₹1,406
29% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಹೂಡಿಕೆಗಳು
ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ
₹999
₹2,109
53% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಸರ್ಕಾರದ ಯೋಜನೆಗಳು , ಹೂಡಿಕೆಗಳು
ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೈರ್ಮೆಂಟ್ ಪ್ಲಾನಿಂಗ್ , ಸರ್ಕಾರದ ಯೋಜನೆಗಳು
ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಯಲ್ ಎಸ್ಟೇಟ್ ಬಿಸಿನೆಸ್ , ಸರ್ವಿಸ್‌ ಬಿಸಿನೆಸ್‌
ಯಶಸ್ವಿ ರೆಸಿಡೆನ್ಯಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗುವುದು ಹೇಗೆ?
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download