ಈ ಕೋರ್ಸ್ ಒಳಗೊಂಡಿದೆ
ಈ ಕೋರ್ಸ್ ನಲ್ಲಿ ನಾವು ನಿಮಗೆ ಪ್ರಿಯಾ ಆಗ್ರೋ ಫಾರ್ಮ್ಸ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇಲ್ಲಿ ನೀವು ಬೆಳೆಯುವ ಬೆಳೆಯಲ್ಲಿ ಯಾವ ರೀತಿಯಾಗಿ ಆಂತರಿಕ ಬದಲಾವಣೆ ಮಾಡಬಹುದು ಎಂಬುವುದನ್ನು ನೀವು ಈ ಕೋರ್ಸ್ ನಲ್ಲಿ ನಾವು ನಿಮಗೆ ಹೇಳಿಕೊಡುತ್ತೇವೆ. ಹಣ್ಣು, ತರಕಾರಿಗಳನ್ನು ನಾವೇ ಹೇಗೆ ಮಾರಾಟ ಮಾಡಬಹುದು ಹಾಗೂ ಮೌಲ್ಯವರ್ಧನೆ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.