ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮನಸ್ವಿ ಹೆಗಡೆ ಕೆ ಎನ್, ಯುವ ಉದ್ಯಮಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಸಮೀಪದ ಕೆರೆಕೊಪ್ಪದವರು. ವಿದ್ಯಾಭ್ಯಾಸದ ನಂತ್ರ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಹೊಟೇಲ್ ಇಂಡಸ್ಟ್ರಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಆದ್ರೆ ತನ್ನ ಊರಿನಲ್ಲೇ ತಾನು ಏನಾದ್ರೂ ಸಾಧನೆ ಮಾಡಬೇಕು ಅಂತ ಹುಟ್ಟೂರಿಗೆ ಮರಳಿದ ಮನಸ್ವಿ ಹೆಗಡೆ ಬಿಸಿನೆಸ್ ಕಟ್ಟುವ ಕನಸನ್ನ ಕಂಡ್ರು. ಆಗ ಅವರಿಗೆ ಹೊಳೆದಿದ್ದು ಅಣಬೆ ಮೌಲ್ಯವರ್ಧನೆ. ಹೌದು.., ಮೊದಲು ಅಣಬೆ ಕೃಷಿ ಆರಂಭಿಸಿ ಸಕ್ಸಸ್ ಆದ್ರು. ನಂತ್ರ ದುಪ್ಪಟ್ಟು ಲಾಭ ಗಳಿಸಬೇಕು ಅಂತ...
ಮನಸ್ವಿ ಹೆಗಡೆ ಕೆ ಎನ್, ಯುವ ಉದ್ಯಮಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಸಮೀಪದ ಕೆರೆಕೊಪ್ಪದವರು. ವಿದ್ಯಾಭ್ಯಾಸದ ನಂತ್ರ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಹೊಟೇಲ್ ಇಂಡಸ್ಟ್ರಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಆದ್ರೆ ತನ್ನ ಊರಿನಲ್ಲೇ ತಾನು ಏನಾದ್ರೂ ಸಾಧನೆ ಮಾಡಬೇಕು ಅಂತ ಹುಟ್ಟೂರಿಗೆ ಮರಳಿದ ಮನಸ್ವಿ ಹೆಗಡೆ ಬಿಸಿನೆಸ್ ಕಟ್ಟುವ ಕನಸನ್ನ ಕಂಡ್ರು. ಆಗ ಅವರಿಗೆ ಹೊಳೆದಿದ್ದು ಅಣಬೆ ಮೌಲ್ಯವರ್ಧನೆ. ಹೌದು.., ಮೊದಲು ಅಣಬೆ ಕೃಷಿ ಆರಂಭಿಸಿ ಸಕ್ಸಸ್ ಆದ್ರು. ನಂತ್ರ ದುಪ್ಪಟ್ಟು ಲಾಭ ಗಳಿಸಬೇಕು ಅಂತ ಅಣಬೆ ಮೌಲ್ಯವರ್ಧನೆ ಆರಂಭ ಮಾಡಿದ್ರು. ಪರಿಣಾಮ ಅಣಬೆಯಿಂದ ಉಪ್ಪಿನಕಾಯಿ, ಕುಕ್ಕೀಸ್, ಪೌಡರ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಈಗ ಕೇವಲ ತಮ್ಮೂರಲ್ಲಿ ಮಾತ್ರವಲ್ಲ ಆನ್ ಲೈನ್ - ಆಫ್ಲೈನ್ ಮೂಲಕ ಹಳ್ಳಿಯಿಂದ ಪಟ್ಟಣದವರೆಗೂ ತಾವು ತಯಾರಿಸಿದ ಅಣಬೆ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಣಬೆ ಕೃಷಿ ಮಾಡುವವರು ಅದರ ಜತೆಗೆ ಮೌಲ್ಯವರ್ಧನೆ ಕೂಡಾ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು ಅಂತಾ ಹೇಳೋ ಮನಸ್ವಿ ಹೆಗಡೆಯವರು ಅದನ್ನು ಮಾಡಿ ತೋರಿಸಿದ್ದಾರೆ.
... ಅಣಬೆ ಮೌಲ್ಯವರ್ಧನೆ ಆರಂಭ ಮಾಡಿದ್ರು. ಪರಿಣಾಮ ಅಣಬೆಯಿಂದ ಉಪ್ಪಿನಕಾಯಿ, ಕುಕ್ಕೀಸ್, ಪೌಡರ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಈಗ ಕೇವಲ ತಮ್ಮೂರಲ್ಲಿ ಮಾತ್ರವಲ್ಲ ಆನ್ ಲೈನ್ - ಆಫ್ಲೈನ್ ಮೂಲಕ ಹಳ್ಳಿಯಿಂದ ಪಟ್ಟಣದವರೆಗೂ ತಾವು ತಯಾರಿಸಿದ ಅಣಬೆ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಣಬೆ ಕೃಷಿ ಮಾಡುವವರು ಅದರ ಜತೆಗೆ ಮೌಲ್ಯವರ್ಧನೆ ಕೂಡಾ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು ಅಂತಾ ಹೇಳೋ ಮನಸ್ವಿ ಹೆಗಡೆಯವರು ಅದನ್ನು ಮಾಡಿ ತೋರಿಸಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ