ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
"ಅಂಬರೀಶ್ ಕೋಲಾರದ ಯುವ ಕೃಷಿಕ ಮತ್ತು ಕೃಷಿ ಸಾಧಕ. ಈ ಯುವ ಕೃಷಿಕನ ಸಾಧನೆಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇವರು ಹಣ್ಣು ಕೃಷಿಯಲ್ಲಿ ಎಕ್ಸ್‌ಫರ್ಟ್, ವಿದ್ಯಾಭ್ಯಾಸದ ನಂತರ ಕೃಷಿಯತ್ತ ತಮ್ಮ ಚಿತ್ತ ಹರಿಸಿದ ಅಂಬರೀಶ್ ಅವರು ಮೊದಲಿಗೆ 1.5 ಎಕರೆಯಲ್ಲಿ ತೈವಾನ್ ಸೀಬೆ ಬೆಳೆಯುತ್ತಾರೆ. ಅದಕ್ಕಾಗಿಯೇ ಸಾಕಷ್ಟು ಪರಿಶ್ರಮ ಹಾಕುವ ಇವರು ಅದರಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡುಕೊಳ್ಳುತ್ತಾರೆ. ಇದರಿಂದ ಒಂದಿಷ್ಟು ಹಣ ಕಂಡ ಇವರು ನಂತರ ಉಳಿದ...
... ಭೂಮಿಯಲ್ಲಿ ದಾಳಿಂಬೆ ಕೃಷಿಯನ್ನು ಮಾಡುತ್ತಾರೆ. ಅದ್ರಲ್ಲಿಯೂ ಯಶಸ್ವಿಯಾಗುತ್ತಾರೆ. ಹೀಗೆ ಕೃಷಿಯಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಂಡುಕೊಂಡು ಈ ಯುವ ಕೃಷಿಕ ಕೃಷಿಯೇ ಬೇಡ ಎಂದು ಊರು ಬಿಟ್ಟು ಪಟ್ಟಣ ಸೇರುವ ಯುವಕರು ನಾಚುವಂತೆ ಮಾಡಿದ್ದಾರೆ. ಹಣ್ಣುಗಳ ಕೃಷಿಯಲ್ಲಿ ಯಶಸ್ವಿಯಾದ ಇವರು ನಂತರ ರೇಷ್ಮೆ ಕೃಷಿ ಅಲ್ಲೂ ಸಕ್ಸಸ್ ಆಗಿದ್ದಾರೆ. ಅಲ್ಲದೆ ಹೈನುಗಾರಿಕೆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಈ ಯುವ ಕೃಷಿಕ ಕೃಷಿ ಸಾಧಕರಾಗಿ ಹೊರಹೊಮ್ಮಿದ್ದಾರೆ."
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ