Learn the secrets, tips & tricks, and best practices of ಲೈಫ್ ಸ್ಕಿಲ್ಸ್
from 3+ Mentors successful and renowned mentors
-
ವೈಯಕ್ತಿಕ ಯೋಗಕ್ಷೇಮ ಮತ್ತು ಕಾಳಜಿ
ದೈಹಿಕ ಸಾಮರ್ಥ್ಯ, ಮಾನಸಿಕ ಯೋಗಕ್ಷೇಮ ಮತ್ತು ಸಮತೋಲಿತ ಜೀವನಶೈಲಿಯನ್ನು ಉತ್ತೇಜಿಸುವ ಯೋಗ ಅಭ್ಯಾಸದ ಬಗ್ಗೆ ಒಳನೋಟಗಳನ್ನು ಪಡೆಯಿರಿ.
-
ಪರಿಣಾಮಕಾರಿ ಕಮ್ಯುನಿಕೇಷನ್ ಮತ್ತು ಸ್ಪೋಕನ್ ಇಂಗ್ಲಿಷ್
ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಹೊಂದಲು ಮತ್ತು ನಿಮ್ಮನ್ನು ನೀವು ಪರಿಣಾಮಕಾರಿಯಾಗಿ ಬಿಂಬಿಸಿಕೊಳ್ಳಲು ಸ್ಪೋಕನ್ ಇಂಗ್ಲಿಷ್ ಸೇರಿದಂತೆ ನಿಮ್ಮ ಕಮ್ಯುನಿಕೇಷನ್ ಕೌಶಲ್ಯಗಳನ್ನು ಉತ್ತಮಗೊಳಿಸಿ.
-
ಪಬ್ಲಿಕ್ ಸ್ಪೀಕಿಂಗ್ ಮತ್ತು ಪ್ರೆಸೆಂಟೇಷನ್ ಸ್ಕಿಲ್ ಗಳು
ಪಬ್ಲಿಕ್ ಸ್ಪೀಕಿಂಗ್ ಮತ್ತು ಪ್ರೆಸೆಂಟೇಷನ್ ಕೌಶಲ್ಯಗಳನ್ನು ಕಲಿಯಿರಿ, ಅದು ನಿಮ್ಮ ಐಡಿಯಾಗಳನ್ನು ಸ್ಪಷ್ಟತೆಯೊಂದಿಗೆ, ಇಂಪ್ಯಾಕ್ಟ್ ಆಗುವ ರೀತಿ ಮತ್ತು ವಿಶ್ವಾಸದೊಂದಿಗೆ ತಿಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಮತ್ತು ಸಂತೃಪ್ತಿಕರವಾದ ಜೀವನವನ್ನು ನಡೆಸಲು ಪೌಷ್ಟಿಕಾಂಶ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಆಯ್ಕೆಗಳ ಬಗ್ಗೆ ತಿಳಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ffreedom appನ ಇಕೋ ಸಿಸ್ಟಮ್
ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂಪರ್ಕ ಸಾಧಿಸುವುದು, ಸಂಪನ್ಮೂಲಗಳಿಗೆ ಪ್ರವೇಶ ಪಡೆಯುವುದು ಮತ್ತು ಪರ್ಸನಲೈಸ್ಡ್ ಮಾರ್ಗದರ್ಶನಕ್ಕಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಸೇರಿದಂತೆ ffreedom appನ ಇಕೋ ಸಿಸ್ಟಮ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಿ.
-
ffreedom appನ ಬದ್ಧತೆ
ffreedom appನಲ್ಲಿ ಲೈಫ್ ಸ್ಕಿಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಲವಾರು ಕೋರ್ಸ್ ಗಳು ಲಭ್ಯವಿದೆ. ನಮ್ಮ ಸಮಗ್ರ ಕೋರ್ಸ್ ಗಳ ಕೊಡುಗೆ ಮೂಲಕ ನಿಮ್ಮ ಜೀವನ ಕೌಶಲ್ಯಗಳನ್ನು ಹೆಚ್ಚಿಸುವ ಅವಕಾಶವನ್ನು ಪಡೆದು ನಿಮ್ಮ ಯಶಸ್ಸಿನ ಬಾಗಿಲನ್ನು ಅನ್ಲಾಕ್ ಮಾಡಿ.
We have 10 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ