ಬ್ಯೂಟಿ & ವೆಲ್ನೆಸ್ ಬಿಸಿನೆಸ್

Beauty & Wellness Business

ಬ್ಯೂಟಿ ಮತ್ತು ವೆಲ್ನೆಸ್ ಗೋಲ್ ಅನ್ನು ಯೋಗಕ್ಷೇಮ ಮತ್ತು ಸೌಂದರ್ಯವನ್ನು ಪ್ರಮೋಟ್ ಮಾಡಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವ-ಆರೈಕೆಯ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಉತ್ತಮವಾಗಿ ಕಾಣುವ ಬಯಕೆಯಿಂದಾಗಿ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದೆ

ಜೀವನೋಪಾಯದ ಶಿಕ್ಷಣದ ಪಯೋನಿಯರ್ ಆಗಿರುವ ffreedom app, ಪ್ರಾಡಕ್ಟ್ ಫಾರ್ಮುಲೇಶನ್, ಸ್ಪಾ ನಿರ್ವಹಣೆ, ವೆಲ್ನೆಸ್ ಕೋಚಿಂಗ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ರಿಲೇಶನ್ಷಿಪ್ ಗಳ ಬಗ್ಗೆ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಕೋರ್ಸ್‌ಗಳನ್ನು ಒದಗಿಸುತ್ತದೆ, ಇವೆಲ್ಲವನ್ನೂ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮದ ಯಶಸ್ವಿ ವೃತ್ತಿಪರರ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಹೆಚ್ಚುವರಿಯಾಗಿ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನಿಮ್ಮ ಸೌಂದರ್ಯ ಮತ್ತು ಕ್ಷೇಮ ಬಿಸಿನೆಸ್ ನ ಬೆಳವಣಿಗೆ ಮತ್ತು ಯಶಸ್ಸನ್ನು ಸುಲಭಗೊಳಿಸಲು ಬೆಂಬಲವನ್ನು ಒದಗಿಸುತ್ತದೆ.

Beauty & Wellness Business
560
Success-driven Video Chapters
Each chapter in ಬ್ಯೂಟಿ & ವೆಲ್ನೆಸ್ ಬಿಸಿನೆಸ್ courses is designed to provide you with the most up-to-date and valuable information
4,964
Course Completions
Be a part of the learning community on ಬ್ಯೂಟಿ & ವೆಲ್ನೆಸ್ ಬಿಸಿನೆಸ್
Learn From 7+ Mentors

Learn the secrets, tips & tricks, and best practices of ಬ್ಯೂಟಿ & ವೆಲ್ನೆಸ್ ಬಿಸಿನೆಸ್
from 7+ Mentors successful and renowned mentors

Kakollu Vasavikanth
ವಿಶಾಖಪಟ್ಟಣಂ, ಆಂಧ್ರ ಪ್ರದೇಶ

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 2 ಬೇರೆ ವಿಷಯಗಳಲ್ಲಿ

Premila Sarah Thomas
ಥಾಣೆ , ಮಹಾರಾಷ್ಟ್ರ

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 1 ಬೇರೆ ವಿಷಯಗಳಲ್ಲಿ

Shivam Bajpai
ಲಕ್ನೋ, ಉತ್ತರಪ್ರದೇಶ

Expert in ಬ್ಯೂಟಿ & ವೆಲ್ನೆಸ್ ಬಿಸಿನೆಸ್

Saumya Jain
ವಾಯುವ್ಯ ದೆಹಲಿ, ದೆಹಲಿ

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 1 ಬೇರೆ ವಿಷಯಗಳಲ್ಲಿ

Udhaya Kiruthiga Ramesh Sundar
ತಿರುಚಿರಾಪಳ್ಳಿ, ತಮಿಳುನಾಡು

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 1 ಬೇರೆ ವಿಷಯಗಳಲ್ಲಿ

C S Chandrika
ಅನಂತಪುರ, ಆಂಧ್ರ ಪ್ರದೇಶ

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 2 ಬೇರೆ ವಿಷಯಗಳಲ್ಲಿ

Uppu mahesh
ವಿಜಯವಾಡ, ಆಂಧ್ರ ಪ್ರದೇಶ

ಪರಿಣಿತರು ಬ್ಯೂಟಿ & ವೆಲ್ನೆಸ್ ಬಿಸಿನೆಸ್ + 1 ಬೇರೆ ವಿಷಯಗಳಲ್ಲಿ

Why Learn ಬ್ಯೂಟಿ & ವೆಲ್ನೆಸ್ ಬಿಸಿನೆಸ್?
  • ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪ್ರವೇಶಿಸಿ

    ಹೆಚ್ಚುತ್ತಿರುವ ಗ್ರಾಹಕರ ಅರಿವು, ಉತ್ತಮ-ಗುಣಮಟ್ಟದ ಉತ್ಪನ್ನಗಳು ಮತ್ತು ಸರ್ವಿಸ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳ ಲಾಭವನ್ನು ಪಡೆಯಲು ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮವನ್ನು ಬಂಡವಾಳ ಮಾಡಿಕೊಳ್ಳಿ.

  • ಪ್ರಾಡಕ್ಟ್ ಡೆವಲಪ್ಮೆಂಟ್ ಮತ್ತು ಇನ್ನೋವೇಶನ್

    ಉತ್ಪನ್ನದ ರಚನೆ, ಇನ್ನೋವೇಶನ್ ಮತ್ತು ಗ್ರಾಹಕರ ಆದ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೈಸರ್ಗಿಕ ಮತ್ತು ಸುಸ್ಥಿರ ಪದಾರ್ಥಗಳನ್ನು ಬಳಸುವ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ.

  • ವೆಲ್ನೆಸ್ ಕೋಚಿಂಗ್ ಮತ್ತು ಸರ್ವಿಸ್ ಗಳು

    ವೆಲ್ನೆಸ್ ಕೋಚಿಂಗ್ ಬಗ್ಗೆ ಒಳನೋಟಗಳನ್ನು ಪಡೆದುಕೊಳ್ಳಿ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ಸ್ಪಾ ಚಿಕಿತ್ಸೆಗಳು, ಯೋಗ ಮತ್ತು ಪೌಷ್ಟಿಕಾಂಶದ ಸಲಹೆಯಂತಹ ಸೇವೆಗಳನ್ನು ಒದಗಿಸಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಉದ್ಯಮದ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಮಾರುಕಟ್ಟೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ನಿಂದ ಪ್ರಯೋಜನವನ್ನು ಪಡೆಯಿರಿ.

  • ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್

    ಬಲವಾದ ಬ್ರಾಂಡ್ ಗುರುತನ್ನು ಸ್ಥಾಪಿಸುವ ಅಗತ್ಯತೆಗಳ ಬಗ್ಗೆ ತಿಳಿಯಿರಿ ಮತ್ತು ನಿಷ್ಠಾವಂತ ಗ್ರಾಹಕರ ನೆಲೆಯನ್ನು ನಿರ್ಮಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳಿ.

  • ffreedom appನ ಬದ್ಧತೆ

    ffreedom app‌ನೊಂದಿಗೆ, ಬ್ಯೂಟಿ ಮತ್ತು ವೆಲ್ ನೆಸ್ ಬಿಸಿನೆಸ್ ಪ್ರಾರಂಭಿಸಲು ಮತ್ತು ಈಗಾಗಲೇ ಅಸ್ಥಿತ್ವದಲ್ಲಿರುವ ಬಿಸಿನೆಸ್ ಅನ್ನು ಬೂಸ್ಟ್ ಮಾಡಸು ಅಗತ್ಯವಾದ ಮಾಹಿತಿಯನ್ನು ಪಡೆಯುತ್ತೀರಿ. ಸೌಂದರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ffreedom app ಅಮೂಲ್ಯವಾದ ಮಿತ್ರ.

ಈಗಷ್ಟೇ ಲಾಂಚ್ ಆಗಿದೆ

ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಬ್ಯೂಟಿ & ವೆಲ್ನೆಸ್ ಬಿಸಿನೆಸ್ courses

We have 12 Courses in Kannada in this goal

ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಸಲೂನ್‌ & ಸ್ಪಾ ಬಿಸಿನೆಸ್‌ನಲ್ಲಿ ಯಶಸ್ವಿಯಾಗುವುದು ಹೇಗೆ?
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಫಿಟ್ನೆಸ್ ಟ್ರೇನರ್ ಕೋರ್ಸ್ - ತಿಂಗಳಿಗೆ 2 ಲಕ್ಷ ಸಂಪಾದಿಸಿ!
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕ್ಅಪ್ ಆರ್ಟಿಸ್ಟ್ ಆಗಿ ತಿಂಗಳಿಗೆ 1 ರಿಂದ 2 ಲಕ್ಷ ಸಂಪಾದಿಸಿ
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 1
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 2
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 3
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 4
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 5
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕಪ್ ಕೋರ್ಸ್ - Batch 6
ಕೋರ್ಸ್ ಖರೀದಿಸಿ
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಫೌಂಡೇಶನ್ ಮೇಕಪ್ ಕೋರ್ಸ್
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್
₹999
₹1,709
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ