ಕೋರ್ಸ್ ಟ್ರೈಲರ್: ಸೈಕಲ್ ರೀಟೆಲ್ & ರಿಪೇರ್ ಶಾಪ್ ಆರಂಭಿಸಿ- ತಿಂಗಳಿಗೆ 6 ಲಕ್ಷ ಆದಾಯ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸೈಕಲ್ ರೀಟೆಲ್ & ರಿಪೇರ್ ಶಾಪ್ ಆರಂಭಿಸಿ- ತಿಂಗಳಿಗೆ 6 ಲಕ್ಷ ಆದಾಯ ಗಳಿಸಿ

4.4 ರೇಟಿಂಗ್ 195 ರಿವ್ಯೂಗಳಿಂದ
4 hr 25 min (15 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ಕೋರ್ಸ್‌ಗೆ ನಿಮಗೆ ಸುಸ್ವಾಗತ! ಈ ಸಮಗ್ರ ಕೋರ್ಸ್ ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಪಡೆಯಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ

ಸೈಕಲ್ ಗಳಿಗೆ ಮತ್ತು ಸೈಕಲ್ ರಿಪೇರ್ ಗಳಿಗೆ ಬೇಡಿಕೆಯು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದರ ಮಾರುಕಟ್ಟೆಯು ಸಹ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ಹೀಗಾಗಿ ಈ ಲಾಭದಾಯಕ ಬಿಸಿನೆಸ್ ಅನ್ನು ಪ್ರವೇಶ ಮಾಡುವ ಮೂಲಕ ನೀವು ಸಹ ಅದರಲ್ಲಿ ಯಶಸ್ಸನ್ನು ಪಡೆಯಲು ಇದು ಸೂಕ್ತ ಸಮಯವಾಗಿದೆ. ಈ ಮೂಲಕ ನೀವು ಸಹ ಒಂದು ಲಾಭದಾಯಕ ಬಿಸಿನೆಸ್ ಅನ್ನು ಸ್ಥಾಪಿಸಬಹುದಾಗಿದೆ. ಈ ಕೋರ್ಸ್ ಸೈಕಲ್ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ನ್ಯಾವಿಗೇಟ್ ಮಾಡಲು ಮತ್ತು ಇತರರಿಗಿಂತ ಸ್ಪರ್ಧೆಯಲ್ಲಿ ಮುಂದೆ ಉಳಿಯಲು ಅಗತ್ಯವಿರುವ ಒಳನೋಟಗಳು ಮತ್ತು ಟೂಲ್ಸ್ ಗಳನ್ನು ನಿಮಗೆ ಒದಗಿಸುತ್ತದೆ.

ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ಅವಕಾಶಗಳು ವಿಪುಲವಾಗಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಕೋರ್ಸ್ ನಿಮಗೆ ಅಗತ್ಯ ಮಾರ್ಗದರ್ಶನವನ್ನು ಒದಗಿಸುತ್ತದೆ. ನೀವು ಸೈಕಲ್ ರಿಟೇಲ್ ಶಾಪ್ ಅಥವಾ ಸೆಕೆಂಡ್ ಹ್ಯಾಂಡ್ ಸೈಕಲ್ ರಿಪೇರ್ ಶಾಪ್ ಅನ್ನು ತೆರೆಯಲು ಪರಿಗಣಿಸುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ಅಭಿವೃದ್ಧಿ ಪಡಿಸಲು ಯೋಚಿಸುತ್ತಿದ್ದರೆ, ಈ ಕೋರ್ಸ್ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ರಾಯೋಗಿಕ ಪರಿಹಾರಗಳನ್ನು ನಿಮಗೆ ಒದಗಿಸುತ್ತದೆ.  

ಸೈಕಲ್ ರಿಟೇಲ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರೊಂದಿಗೆ ಬರುವ ಸವಾಲುಗಳ ಬಗ್ಗೆ ನೀವು ಚಿಂತಿಸಬೇಡಿ. ನಮ್ಮ ಮಾರ್ಗದರ್ಶಕರಾದ ಮಕರಂದ್ ನಟಕರ್ಣಿ ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಅನ್ನು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದೊಂದಿಗೆ, ನೀವು ಈ ಬಿಸಿನೆಸ್ ನ ಎಲ್ಲ ಅಡೆತಡೆಗಳನ್ನು ನಿವಾರಿಸಲು ಶಕ್ತರಾಗಿರುತ್ತೀರಿ ಮತ್ತು ಯಶಸ್ಸಿನ ಎಲ್ಲ ರಹಸ್ಯಗಳನ್ನು ತಿಳಿದುಕೊಳ್ಳುತ್ತೀರಿ. 

ಈ ಕೋರ್ಸ್ ಮೂಲಕ, ನೀವು ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನ ತಜ್ಞರನ್ನು ಭೇಟಿ ಮಾಡುವ ಅವಕಾಶ ಸೇರಿದಂತೆ, 16 ಪವರ್-ಪ್ಯಾಕ್ ಮಾಡ್ಯೂಲ್‌ಗಳ ಮೂಲಕ ಅತ್ಯುತ್ತಮವಾದ ಜ್ಞಾನ ಮತ್ತು ಮಾರ್ಗದರ್ಶನವನ್ನು ಸಹ ಪಡೆದುಕೊಳ್ಳುತ್ತೀರಿ. ಆಫ್‌ಲೈನ್ ಮಾರ್ಕೆಟಿಂಗ್ ಸ್ಟ್ರಾಟೆಜಿಗಳಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ಕಾಪಾಡಿಕೊಳ್ಳುವುದು, ರೆಫರಲ್ ಗಳನ್ನು ಪಡೆಯುವುದು ಮತ್ತು ಬಿಸಿನೆಸ್ ನ ಯುನಿಟ್ ಎಕನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳುವವರೆಗೆ, ಪ್ರತಿ ಮಾಡ್ಯೂಲ್ ಸುಸ್ಥಿರ ಬೆಳವಣಿಗೆಗೆ ಅಗತ್ಯವಿರುವ ಪ್ರಮುಖ ಟೂಲ್ಸ್ ಗಳ ಬಗ್ಗೆ ನಿಮಗೆ ಜ್ಞಾನವನ್ನು ಒದಗಿಸುತ್ತದೆ. 

ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಬಿಸಿನೆಸ್ ನಲ್ಲಿ ನೀವೂ ಸಹ ಯಶಸ್ಸನ್ನು ಸಾಧಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಬಳಸಿಕೊಳ್ಳಿ. ಇಂದೇ ನಮ್ಮ ಕೋರ್ಸ್‌ಗೆ ನೋಂದಾಯಿಸಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸೈಕಲ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ. 

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
15 ಅಧ್ಯಾಯಗಳು | 4 hr 25 min
20m 24s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

15m 9s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

24m 37s
play
ಚಾಪ್ಟರ್ 3
ಸೈಕಲ್ ವಿಧಗಳು

ಸೈಕಲ್ ವಿಧಗಳು

25m
play
ಚಾಪ್ಟರ್ 4
ಸ್ಥಳ ಮತ್ತು ಟಾರ್ಗೆಟ್ ಮಾರ್ಕೆಟ್

ಸ್ಥಳ ಮತ್ತು ಟಾರ್ಗೆಟ್ ಮಾರ್ಕೆಟ್

22m 57s
play
ಚಾಪ್ಟರ್ 5
ಸೈಕಲ್ ಶಾಪ್ ಒಳಾಂಗಣ ವಿನ್ಯಾಸ

ಸೈಕಲ್ ಶಾಪ್ ಒಳಾಂಗಣ ವಿನ್ಯಾಸ

15m 34s
play
ಚಾಪ್ಟರ್ 6
ಹೂಡಿಕೆ, ನೋಂದಣಿ ಮತ್ತು ಫ್ರ್ಯಾಂಚೈಸ್

ಹೂಡಿಕೆ, ನೋಂದಣಿ ಮತ್ತು ಫ್ರ್ಯಾಂಚೈಸ್

17m 36s
play
ಚಾಪ್ಟರ್ 7
ದಾಸ್ತಾನು ನಿರ್ವಹಣೆ, ಬೇಡಿಕೆ ಮತ್ತು ಪೂರೈಕೆ

ದಾಸ್ತಾನು ನಿರ್ವಹಣೆ, ಬೇಡಿಕೆ ಮತ್ತು ಪೂರೈಕೆ

18m
play
ಚಾಪ್ಟರ್ 8
ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

18m 14s
play
ಚಾಪ್ಟರ್ 9
ಆಫ್‌ಲೈನ್ ಮಾರ್ಕೆಟಿಂಗ್ ಮತ್ತು ಮಾರ್ಕೆಟಿಂಗ್ ತಂತ್ರ

ಆಫ್‌ಲೈನ್ ಮಾರ್ಕೆಟಿಂಗ್ ಮತ್ತು ಮಾರ್ಕೆಟಿಂಗ್ ತಂತ್ರ

15m 25s
play
ಚಾಪ್ಟರ್ 10
ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ರೆಫರೆನ್ಸ್

ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ರೆಫರೆನ್ಸ್

21m 43s
play
ಚಾಪ್ಟರ್ 11
ಸರ್ವೀಸ್, ಸ್ಟಾರ್ಟರ್ಜಿ ಮತ್ತು ಚೆಕ್ ಲಿಸ್ಟ್

ಸರ್ವೀಸ್, ಸ್ಟಾರ್ಟರ್ಜಿ ಮತ್ತು ಚೆಕ್ ಲಿಸ್ಟ್

16m 54s
play
ಚಾಪ್ಟರ್ 12
ಸರಕು ಮತ್ತು ಇತರ ವೆಚ್ಚಕ್ಕೆ ಹಣಕಾಸು ನಿರ್ವಹಣೆ

ಸರಕು ಮತ್ತು ಇತರ ವೆಚ್ಚಕ್ಕೆ ಹಣಕಾಸು ನಿರ್ವಹಣೆ

10m 8s
play
ಚಾಪ್ಟರ್ 13
ಸೈಕಲ್ ರೀಟೆಲ್ ಬಿಸಿನೆಸ್ ನಲ್ಲಿ ಸವಾಲು

ಸೈಕಲ್ ರೀಟೆಲ್ ಬಿಸಿನೆಸ್ ನಲ್ಲಿ ಸವಾಲು

10m 31s
play
ಚಾಪ್ಟರ್ 14
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

10m 29s
play
ಚಾಪ್ಟರ್ 15
ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಸೈಕ್ಲಿಂಗ್ ಉತ್ಸಾಹಿಗಳು
  • ಮಹತ್ವಾಕಾಂಕ್ಷೆಯ ಸೈಕಲ್ ಶಾಪ್ ಮಾಲೀಕರು
  • ರಿಟೇಲ್ ಇಂಡಸ್ಟ್ರಿಯ ಉದ್ಯಮಿಗಳು
  • ವೃತ್ತಿಯನ್ನು ಬದಲಾಯಿಸಲು ಬಯಸುತ್ತಿರುವ ವ್ಯಕ್ತಿಗಳು
  • ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಬಯಸುವ ಅಸ್ತಿತ್ವದಲ್ಲಿರುವ ಸೈಕಲ್ ಶಾಪ್ ಮಾಲೀಕರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸೈಕಲ್ ರಿಟೇಲ್ ಮತ್ತು ರಿಪೇರ್ ಶಾಪ್ ಅನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಪರಿಣಾಮಕಾರಿ ಸ್ಟ್ರಾಟೆಜಿಗಳು
  • ಇನ್ವೆಂಟರಿ ಮ್ಯಾನೇಜ್ಮೆಂಟ್ ನ ಪ್ರಮುಖ ಪ್ರಿನ್ಸಿಪಲ್ ಗಳು ಮತ್ತು ಗರಿಷ್ಠ ಲಾಭಕ್ಕಾಗಿ ಅದನ್ನು ಆಪ್ಟಿಮೈಸೇಶನ್ ಮಾಡುವುದು
  • ಕಾಂಪಿಟೇಟಿವ್ ಸೈಕ್ಲಿಂಗ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಸಾಬೀತಾಗಿರುವ ಮಾರ್ಕೆಟಿಂಗ್ ಸ್ಟ್ರಾಟೆಜಿಗಳು
  • ಸೈಕಲ್ ರಿಪೇರ್ ಮತ್ತು ನಿರ್ವಹಣೆಯ ಬಗ್ಗೆ ಸಮಗ್ರ ಜ್ಞಾನ ಮತ್ತು ಗ್ರಾಹಕರ ತೃಪ್ತಿಯನ್ನು ಖಚಿತಪಡಿಸುವುದು
  • ಲೇಟೆಸ್ಟ್ ಟ್ರೆಂಡ್ ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸೈಕ್ಲಿಂಗ್ ಉದ್ಯಮದಲ್ಲಿನ ಬೆಳವಣಿಗೆಯ ಅವಕಾಶಗಳ ಒಳನೋಟಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Cycle Retail & Repair Shop Business: Earn Up to 6 Lakh/Month
on ffreedom app.
19 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಬಿಸಿನೆಸ್ ಬೇಸಿಕ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download