Dry Land Farming Course Video

ಡ್ರೈಲ್ಯಾಂಡ್‌ ಫಾರ್ಮಿಂಗ್‌ - ಎಕರೆಗೆ ವರ್ಷಕ್ಕೆ 12 ಲಕ್ಷ ಆದಾಯ ಗಳಿಸಿ!

4.8 ರೇಟಿಂಗ್ 2.6k ರಿವ್ಯೂಗಳಿಂದ
2 hrs 35 mins (7 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಡ್ರೈಲ್ಯಾಂಡ್‌ ಫಾರ್ಮಿಂಗ್‌ ಅಥವಾ ಒಣ ಭೂಮಿ ಕೃಷಿ  ಈ ಕೃಷಿಯನ್ನು  ಕನಿಷ್ಠ ಮಳೆ ಅಥವಾ ಕನಿಷ್ಠ ನೀರಾವರಿಗೆ ಸೀಮಿತವ ಹೊಂದಿರುವ ಪ್ರದೇಶಗಳಲ್ಲಿ ಬಳಸಲಾಗುವ ಕೃಷಿ ತಂತ್ರಗಳಲ್ಲಿ ಒಂದಾಗಿದೆ. ಒಣ ಹವಾಗುಣವಿರುವ ಪ್ರದೇಶದಲ್ಲಿ ತಮ್ಮ ಸ್ವಂತ ಕೃಷಿ ಬಿಸಿನೆಸ್‌ ಆರಂಭಿಸಲು  ಬಯಸುವವರಿಗೆ  ಒಣ ಭೂಮಿ ಕೃಷಿಯು ಜನಪ್ರಿಯ ಆಯ್ಕೆಯಾಗಿದೆ. ಒಣ ಭೂಮಿ ಕೃಷಿಯ ಕುರಿತು  ffreedom appನಲ್ಲಿ ಶ್ರೀಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿರುವ ಈ ಕೋರ್ಸ್‌ ಒಣ ಭೂಮಿ ಕೃಷಿ  ಎಂದರೇನು, ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳಿಗೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡುವುದು ಹೇಗೆ, ಒಣ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ ಜೋಳ, ರಾಗಿ ಮತ್ತು ಗೋಧಿಯಂತಹ ಬೆಳೆಗಳನ್ನು ಹೇಗೆ ಬೆಳೆಯುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಸಲಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
7 ಅಧ್ಯಾಯಗಳು | 2 hrs 35 mins
12m 28s
ಚಾಪ್ಟರ್ 1
ಡ್ರೈಲ್ಯಾಂಡ್‌ ಫಾರ್ಮಿಂಗ್‌ ಪರಿಚಯ

ಡ್ರೈಲ್ಯಾಂಡ್‌ ಫಾರ್ಮಿಂಗ್‌ ಪರಿಚಯ

16m 30s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

22m 59s
ಚಾಪ್ಟರ್ 3
ಡ್ರೈಲ್ಯಾಂಡ್‌ ಫಾರ್ಮಿಂಗ್‌ ಅಂದರೇನು?

ಡ್ರೈಲ್ಯಾಂಡ್‌ ಫಾರ್ಮಿಂಗ್‌ ಅಂದರೇನು?

25m 26s
ಚಾಪ್ಟರ್ 4
ಡ್ರೈಲ್ಯಾಂಡ್‌ ಫಾರ್ಮಿಂಗ್‌ಗಾಗಿ ಭೂಮಿ ಸಿದ್ಧತೆ

ಡ್ರೈಲ್ಯಾಂಡ್‌ ಫಾರ್ಮಿಂಗ್‌ಗಾಗಿ ಭೂಮಿ ಸಿದ್ಧತೆ

23m 6s
ಚಾಪ್ಟರ್ 5
ಡ್ರೈಲ್ಯಾಂಡ್‌ನಲ್ಲಿ ಕೃಷಿ ಪದ್ಧತಿ ಮತ್ತು ಬೆಳೆಗಳ ಆಯ್ಕೆ

ಡ್ರೈಲ್ಯಾಂಡ್‌ನಲ್ಲಿ ಕೃಷಿ ಪದ್ಧತಿ ಮತ್ತು ಬೆಳೆಗಳ ಆಯ್ಕೆ

12m 19s
ಚಾಪ್ಟರ್ 6
ಡ್ರೈಲ್ಯಾಂಡ್‌ ಫಾರ್ಮಿಂಗ್‌ನಲ್ಲಿ ಪ್ಲಾಂಟೇಶನ್ ಮೆಥಡ್ ಮತ್ತು ಕ್ರಾಪ್ ಸೈಕಾಲಜಿ

ಡ್ರೈಲ್ಯಾಂಡ್‌ ಫಾರ್ಮಿಂಗ್‌ನಲ್ಲಿ ಪ್ಲಾಂಟೇಶನ್ ಮೆಥಡ್ ಮತ್ತು ಕ್ರಾಪ್ ಸೈಕಾಲಜಿ

42m 20s
ಚಾಪ್ಟರ್ 7
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಶುಷ್ಕ ಅಥವಾ ಅರೆ-ಶುಷ್ಕ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವವರು 
  • ಒಣ ಭೂಮಿ ಕೃಷಿ ತಂತ್ರಗಳು ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಬಯಸುವವರು
  • ಒಣ ಭೂಮಿ ಪ್ರದೇಶಗಳಲ್ಲಿ ಲಾಭದಾಯಕ ಕೃಷಿ ಕಾರ್ಯಾಚರಣೆಗಳನ್ನು ಅಭಿವೃದ್ಧಿಪಡಿಸಲು ಬಯಸುವವವರು
  • ಒಣ ಭೂಮಿ ಕೃಷಿ ಮತ್ತು ಸಂಬಂಧಿತ ಕೃಷಿ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
  • ಸೀಮಿತ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಿಗೆ ಸುಸ್ಥಿರ ಕೃಷಿ ಅಭಿವೃದ್ಧಿ ಕಾರ್ಯತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಒಣ ಭೂಮಿ ಕೃಷಿಯ ತಂತ್ರಗಳು 
  • ವಿವಿಧ ರೀತಿಯ ಒಣ ಭೂಮಿ ಪರಿಸರ ವ್ಯವಸ್ಥೆಗಳ ಗುಣಲಕ್ಷಣಗಳು ಮತ್ತು ಅವುಗಳಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ತಿಳಿಯಿರಿ
  • ಮಳೆನೀರು ಕೊಯ್ಲು ಮತ್ತು ಮಣ್ಣಿನ ನಿರ್ವಹಣೆಯಂತಹ ಒಣ ಭೂಮಿ ಕೃಷಿಯಲ್ಲಿ ನೀರನ್ನು ಸಂರಕ್ಷಿಸುವ ತಂತ್ರಗಳು
  • ಮಣ್ಣಿನ ಪ್ರಕಾರ, ವಿವಿಧ ಮಣ್ಣಿನ ಪ್ರಕಾರಗಳ ಗುಣಲಕ್ಷಣಗಳು ಮತ್ತು ಒಣ ಭೂಮಿ ಕೃಷಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೇಗೆ ನಿರ್ವಹಿಸುವುದು
  • ಇಳುವರಿಯನ್ನು ಸುಧಾರಿಸಲು ಮತ್ತು ಒಣ ಭೂಮಿ ಕೃಷಿಯಲ್ಲಿ ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸಲು ಬೆಳೆ ಸರದಿ ಮತ್ತು ಅಂತರ ಬೆಳೆಗಳ ಬಳಕೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Dry Land Farming - Earn 12 Lakh per Year in One Acre!

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ; ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ಕಂಡ ಉದ್ಯಮಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download