ನಿಮ್ಮ ಸ್ವಂತ ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಲು ಸಿದ್ದರಿದ್ದೀರಾ? ನೀವು ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ತೆರೆಯಲು ಆಸಕ್ತಿ ಹೊಂದಿದ್ದೀರಾ? ಹಾಗಾದರೆ ಈ ಸಮಗ್ರ ಚಿಕಿತ್ಸೆಗಾಗಿ ಇರುವ ನಿಮ್ಮ ಆಸಕ್ತಿಯನ್ನು ಯಶಸ್ವಿ ಬಿಸಿನೆಸ್ ಆಗಿ ಮಾಡಲು ನಮ್ಮ ಕೋರ್ಸ್ ಅನ್ನು ಸಜ್ಜುಗೊಳಿಸಲಾಗಿದೆ. ಆಯುಷ್, ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಸಂಕ್ಷಿಪ್ತ ರೂಪವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನ್ಯಾಚುರಲ್ ಟ್ರೀಟ್‌ಮೆಂಟ್ ಮತ್ತು ಸ್ವಾಸ್ಥ್ಯದ ಮೇಲೆ ಗಮನಹರಿಸುವುದರಿಂದ ಜನಪ್ರಿಯತೆಯನ್ನು ಗಳಿಸಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇಂದು ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಿರುವುದರಿಂದ ಬೆಳೆಯುತ್ತಿರುವ ಇದು ಜನರ ಜೀವನದ ಮೇಲೆ ಸಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಹೊಂದಿದೆ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಏನಿದು ಆಯುಷ್ ವೆಲ್‌ನೆಸ್ ಬಿಸಿನೆಸ್?
ಬಂಡವಾಳ, ಮೂಲಸೌಕರ್ಯ, ಸ್ಥಳದ ಆಯ್ಕೆ ಮತ್ತು ಸಿಬ್ಬಂದಿ
ಅನುಮತಿ, ಪರವಾನಗಿ, ನೋಂದಣಿ, ಮಾಲೀಕತ್ವ
ಎ - ಆಯುರ್ವೇದ
ವೈ- ಯೋಗ
ಯು - ಯುನಾನಿ
ಎಸ್ - ಸಿದ್ದ & ಎಚ್ - ಹೋಮಿಯೋಪತಿ
ಪ್ರಕೃತಿ ಚಿಕಿತ್ಸೆ
ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ
ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ
ಸವಾಲು ಮತ್ತು ಕಿವಿಮಾತು
- ತಮ್ಮದೇ ಆದ ಆಯುಷ್ ವೆಲ್‌ನೆಸ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
- ಆಯುಷ್ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ವೈದ್ಯರು
- ನೈಸರ್ಗಿಕ ಪರಿಹಾರಗಳು ಮತ್ತು ಸಮಗ್ರ ಚಿಕಿತ್ಸೆ ಬಗ್ಗೆ ಉತ್ಸುಕರಾಗಿರುವ ತರಬೇತುದಾರರು
- ಆಯುಷ್ ತತ್ವಗಳನ್ನು ಸೇರಿಸಿ, ತಮ್ಮ ಪರಿಣತಿಯನ್ನು ವಿಸ್ತರಿಸಲು ಬಯಸುವ ಯೋಗ ಬೋಧಕರು
- ಆಯುಷ್ ತತ್ವಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವುಗಳನ್ನು ತಮ್ಮ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಪ್ರಕೃತಿ ಚಿಕಿತ್ಸಕರು
- ಮಾರುಕಟ್ಟೆಯನ್ನು ಗುರುತಿಸಿ ಮತ್ತುಬಿಸಿನೆಸ್ ಪ್ಲಾನ್ ಅನ್ನು ರಚಿಸಿ
- ಆಯುಷ್ ತತ್ವಗಳು ಮತ್ತು ಅವುಗಳ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಿ
- ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಕಲಿಯಿರಿ
- ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ಜ್ಞಾನವನ್ನು ಪಡೆದುಕೊಳ್ಳಿ
- ಹಣಕಾಸು ಮತ್ತು ಬಜೆಟ್ ಅನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
How to Start AYUSH Wellness Business?
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...