ಸಲೂನ್‌ಗಳು ಮತ್ತು ಸ್ಪಾಗಳು ಕ್ಷೌರ, ಸ್ಟೈಲಿಂಗ್, ಕಲರಿಂಗ್, ಫೇಶಿಯಲ್, ಮಸಾಜ್ ಮತ್ತು ಇತರ ವೈಯಕ್ತಿಕ ಆರೈಕೆ ಸೇವೆಗಳನ್ನು ಒದಗಿಸುವ ಒಂದು ವ್ಯವಹಾರಗಳಾಗಿವೆ. ಈ ವ್ಯವಹಾರಗಳು ಸಾಮಾನ್ಯವಾಗಿ ಸ್ಟೈಲಿಸ್ಟ್‌ಗಳು, ಸೌಂದರ್ಯಶಾಸ್ತ್ರಜ್ಞರು ಮತ್ತು ಗ್ರಾಹಕರಿಗೆ ಈ ಸೇವೆಗಳನ್ನು ಒದಗಿಸಲು ತರಬೇತಿ ಪಡೆದ ಇತರ ವೃತ್ತಿಪರರನ್ನು ಬಳಸಿಕೊಳ್ಳುತ್ತವೆ. ಸಲೂನ್ ಮತ್ತು ಸ್ಪಾ ವ್ಯವಹಾರಗಳು ಗಾತ್ರದಲ್ಲಿ ಬದಲಾಗಬಹುದು. ಸಣ್ಣ, ಸ್ವತಂತ್ರ-ಮಾಲೀಕತ್ವದ ಅಂಗಡಿಗಳಿಂದ ಹಿಡಿದು ದೊಡ್ಡ, ಬಹು-ಸ್ಥಳ ಫ್ರಾಂಚೈಸಿ ಗಳವರೆಗೆ ಇದು ಇರುತ್ತದೆ.
ಕೆಲವು ಸಲೂನ್‌ಗಳು ಮತ್ತು ಸ್ಪಾಗಳು ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡುತ್ತವೆ, ಆದರೆ ಇತರರು ಕೂದಲಿನ ಆರೈಕೆ ಅಥವಾ ತ್ವಚೆಯಂತಹ ನಿರ್ದಿಷ್ಟ ಪ್ರದೇಶದಲ್ಲಿ ಪರಿಣತಿ ಹೊಂದಿರಬಹುದು. ಯಶಸ್ವಿ ಸಲೂನ್ ಅಥವಾ ಸ್ಪಾ ವ್ಯವಹಾರವನ್ನು ನಡೆಸಲು, ಜ್ಞಾನವುಳ್ಳ ಮತ್ತು ನುರಿತ ಸಿಬ್ಬಂದಿಯನ್ನು ಹೊಂದಿರುವುದು ಮುಖ್ಯವಾಗಿದೆ, ಜೊತೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಉಪಕರಣಗಳು. ಗ್ರಾಹಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಮಾರ್ಕೆಟಿಂಗ್ ಮತ್ತು ಜಾಹೀರಾತು ಕೂಡ ಮುಖ್ಯವಾಗಿದೆ.ಒಟ್ಟಾರೆಯಾಗಿ, ಸಲೂನ್ ಮತ್ತು ಸ್ಪಾ ಉದ್ಯಮವು ಸ್ಪರ್ಧಾತ್ಮಕವಾಗಿರಬಹುದು, ಆದರೆ ಸರಿಯಾದ ವ್ಯಾಪಾರ ಯೋಜನೆ ಮತ್ತು ಕಾರ್ಯತಂತ್ರದೊಂದಿಗೆ, ಇದು ಲಾಭದಾಯಕ ಮತ್ತು ಯಶಸ್ವಿ ಪ್ರಯತ್ನವಾಗಿದೆ. ಇದರ ಬಗ್ಗೆ ನಾವು ನಿಮಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಈ ಕೋರ್ಸ್‌ನಲ್ಲಿ ನೀವು ಯಾವೆಲ್ಲ ಮಾಹಿತಿಯನ್ನು ಪಡೆಯಬೇಕು, ಈ ಕೋರ್ಸ್ ನಿಮಗೆ ಹೇಗೆ ಪ್ರಯೋಜನವಾಗಿದೆ ಮತ್ತು ಬಿಸಿನೆಸ್ ಆರಂಭಿಸಲು ಹೇಗೆ ಪ್ರಯೋಜನಕಾರಿ ಎಂಬುವುದನ್ನು ಈ ಕೋರ್ಸ್‌ನಲ್ಲಿ ಪಡೆಯಬಹುದು.
ನಿಮ್ಮ ಮಾಡ್ಯೂಲ್‌ನಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಅನುಭವಗಳನ್ನು ಹೊಂದಿರುವ ಈ ಕೋರ್ಸ್‌ನ ಮಾರ್ಗದರ್ಶಕರನ್ನು ಭೇಟಿ ಮಾಡಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಇಂದು ಅತ್ಯಂತ ಲಾಭದಾಯಕ ಮತ್ತು ಬೇಡಿಕೆಯ ಉದ್ಯಮಗಳಲ್ಲಿ ಒಂದಾಗಿದೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಅರ್ಥಮಾಡಿಕೊಳ್ಳಿ.
ಸೆಲೂಲ್ - ಸ್ಪಾ ಬಿಸಿನೆಸ್ ಮುನ್ನಡೆಸಲು ಬೇಕಾಗುವ ಅಗತ್ಯ ಬಂಡವಾಳಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ನಿಮ್ಮ ಬಿಸಿನೆಸ್‌ಗೆ ಪರಿಪೂರ್ಣ ಸ್ಥಳವನ್ನು ಆಯ್ಕೆಮಾಡುವಾಗ ಯಾವೆಲ್ಲ ವಿಷಯಗಳನ್ನು ಪರಿಗಣಿಸಬೇಕು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸಲು ಬೇಕಾಗುವ ಕಾನೂನು ಅವಶ್ಯಕತೆಗಳು, ಕಾರ್ಯವಿಧಾನಗಳ ಬಗ್ಗೆ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸುವ ಮೊದಲು ನೀವೇ ಕೇಳಿಕೊಳ್ಳಬೇಕಾದ ಮೂಲಭೂತ ಪ್ರಶ್ನೆಗಳ ಬಗ್ಗೆ ತಿಳಿಯಿರಿ.
ಯಶಸ್ವಿ ಬಿಸಿನೆಸ್ ನಡೆಸಲು ಸರಿಯಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಪ್ರಾಮುಖ್ಯತೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್‌ಗಾಗಿ ಆಕರ್ಷಕ ಮತ್ತು ಕ್ರಿಯಾತ್ಮಕ ಇಂಟೀರಿಯರ್ ಡಿಸೈನ್ ಮಾಡುವುದು ಹೇಗೆ ಮತ್ತು ಸೂಕ್ತವಾದ ಸಲಕರಣೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಗ್ರಾಹಕರಿಗೆ ವಿಶೇಷ ಸೇವೆಗಳನ್ನು ಒದಗಿಸುವ ಮತ್ತು ಗ್ರಾಹಕ ಸೇವಾ ತಂಡವನ್ನು ನಿರ್ಮಿಸುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬ್ರ್ಯಾಂಡ್ ಗೋಚರತೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನಿಮ್ಮ ಸ್ಪಾ ಮತ್ತು ಸಲೂನ್ ವ್ಯಾಪಾರವನ್ನು ಮಾರ್ಕೆಟಿಂಗ್ ಮಾಡುವ ಪ್ರಾಮುಖ್ಯತೆಯನ್ನು ತಿಳಿಯಿರಿ.
ಸ್ಪಾ ಮತ್ತು ಸಲೂನ್ ಹೇಗೆ ವಿಸ್ತರಣೆ ಮಾಡಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಯಶಸ್ವಿ ಸ್ಪಾ ಮತ್ತು ಸಲೂನ್ ವ್ಯವಹಾರವನ್ನು ನಡೆಸುವ ಮತ್ತು ಅದನ್ನು ಲಾಭದಾಯಕವಾಗಿಸುವ ಹಣಕಾಸಿನ ಅಂಶಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್‌ನಲ್ಲಿ ಎದುರಿಸುತ್ತಿರುವ ಸಾಮಾನ್ಯ ಸವಾಲುಗಳು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಗೆ ನಿಮ್ಮ ಭವಿಷ್ಯದ ದೃಷ್ಟಿಯನ್ನು ಯೋಜಿಸಿ ಮತ್ತು ಉದ್ಯಮದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳ ಬಗ್ಗೆ ತಿಳಿಯಿರಿ.

- ಈ ಕೋರ್ಸ್ ಅನ್ನು ಯಾರು ಬೇಕಾದರೂ ಮಾಡಬಹುದು.
- ನೀವು ಸೆಲೂನ್, ಸ್ಪಾ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಕೋರ್ಸ್ ಮಾಡಬಹುದು.
- ನೀವು ಈ ಬಿಸಿನೆಸ್ ನಲ್ಲಿ ಹೇಗೆ ಯಶಸ್ವಿಯಾಗುವುದು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
- ಒಟ್ಟಿನಲ್ಲಿ ಈ ಕೋರ್ಸ್ ಮಾಡಲು ಯಾವುದೇ ರೀತಿಯ ವಿದ್ಯಾಭ್ಯಾಸ ಬೇಕಾಗಿಲ್ಲ.



- ಸ್ಪಾ ಮತ್ತು ಸಲೂನ್ ಬಿಸಿನೆಸ್ ಯಾಕೆ?
- ಅಗತ್ಯ ಬಂಡವಾಳ
- ಸರಿಯಾದ ಸ್ಥಳದ ಆಯ್ಕೆ ಹೇಗೆ?
- ನೋಂದಣಿ ಮತ್ತು ಮಾಲೀಕತ್ವ
- ಸ್ಪಾ ಮತ್ತು ಸಲೂನ್- ಮೂಲ ಪ್ರಶ್ನೆಗಳು
- ಕೆಲಸಗಾರರು ಮತ್ತು ನೇಮಕಾತಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಸಿ.ಎಸ್ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್ನಲ್ಲಿ ಎಕ್ಸ್ಫರ್ಟ್, ಕ್ಯಾಂಡಲ್, ಚಾಕೊಲೇಟ್ ತಯಾರಿಸಿ ಮಾರಾಟ ಮಾಡವುದ್ರಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕ್ಯಾಂಡಲ್ ಮತ್ತು ಚಾಕೋಲೇಟ್‌ಗೆ ಅಗತ್ಯವಾದ ಕಚ್ಚಾವಸ್ತುಗಳು ಯಾವುವು? ಹೇಗೆ ತಯಾರಿಸಬೇಕು, ಶೇಖರಣೆ, ಮಾರ್ಕೆಟಿಂಗ್, ಮಾರಾಟ ಮತ್ತು ಅನ್ಲೈನ್ ಮಾರಾಟದ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಜೊತೆಗೆ ಹಣ್ಣು ಮತ್ತು ಮಶ್ರೂಮ್ ಕೃಷಿಯಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ.
ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಎಕ್ಸ್‌ಪರ್ಟ್. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್. ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತವಾಗಿರುವ ಸುಷ್ಮಾ ನಾಣಯ್ಯ ರವರು ನಟನೆಯ ಜೊತೆಗೆ ಕಳೆದ ಹಲವು ವರ್ಷಗಳಿಂದ ಫ್ರೀಲ್ಯಾನ್ಸ್ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿ ಆಗಿದ್ದು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಎಚ್.ಸಿ ಯೋಗೇಶ್, ಹಾಸನ ಜಿಲ್ಲೆಯ ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಇವರು ಮೇಕಪ್ ಎಕ್ಸ್ಪರ್ಟ್. ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್. ಬ್ರೈಡಲ್ ಮೇಕಪ್, ಟಿವಿ, ಸಿನೆಮಾ ಮೇಕಪ್ ಸೇರಿದಂತೆ ಎಲ್ಲಾ ಬಗೆಯ ಮೇಕಪ್ ಮಾಡಿ ಲಕ್ಷದಿಂದ ಕೋಟಿವರೆಗೆ ದುಡಿದ ಸಾಧಕ
ಭೂಮಿಕ ಎಲ್, ಬೆಂಗಳೂರಿನ ಯಶಸ್ವಿ ಮೇಕಪ್ ಆರ್ಟಿಸ್ಟ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರು. ಸಿಎ ಓದುತ್ತಿರುವಾಗಲೇ ಉದ್ಯಮ ಆರಂಭಿಸಿದವರು. 2021ರಲ್ಲಿ ಮೇಕಪ್ ಕಲೆ ಕಲಿತು ಒಂದೂವರೆ ಲಕ್ಷ ಬಂಡವಾಳ ಹಾಕಿ ಪಾರ್ಲರ್ ತೆರೆದು ಉದ್ಯಮ ಆರಂಭ ಮಾಡಿದರು. ಕೈಹಿಡಿದ ಉದ್ಯಮ ವರ್ಷಕ್ಕೆ ಮೂವತ್ತು ಲಕ್ಷ ಟರ್ನವರ್ ಮಾಡಿ ಹನ್ನೆರಡು ಲಕ್ಷ ಆದಾಯ ಪಡೆಯುವಂತೆ ಮಾಡಿದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
How To Be Successful in Salon & Spa business?
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...