ಸರ್ವಿಸ್‌ ಬಿಸಿನೆಸ್‌

Service Center Business

ಸರ್ವಿಸ್ ಬಿಸಿನೆಸ್ ಎಂಬ ಗೋಲ್, ಮಹತ್ವಾಕಾಂಕ್ಷೆಯ ಉದ್ಯಮಿಗಳು ಮತ್ತು ಸರ್ವಿಸ್ ಇಂಡಸ್ಟ್ರಿಯಲ್ಲಿ ಅಭಿವೃದ್ಧಿ ಹೊಂದಲು ಬಯಸುವ ಬಿಸಿನೆಸ್ ಮಾಲೀಕರನ್ನು ಗುರಿಯಾಗಿರಿಸಿಕೊಂಡಿದೆ. ಕೇಟರಿಂಗ್, ಕ್ಲೀನಿಂಗ್, ಕನ್ಸಲ್ಟಿಂಗ್ ಅಥವಾ ಯಾವುದೇ ಇತರ ಯಾವುದೇ ಸರ್ವಿಸ್ ಗಳಲ್ಲಿ ಗ್ರಾಹಕರ ತೃಪ್ತಿ, ಮಾರುಕಟ್ಟೆ ಮತ್ತು ಸ್ಕೇಲೆಬಿಲಿಟಿಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ.

ಜೀವನೋಪಾಯದ ಶಿಕ್ಷಣದಲ್ಲಿ ಪ್ರಮುಖವಾಗಿರುವ ffreedom app, ಗ್ರಾಹಕರ ಸಂಬಂಧಗಳು, ಸರ್ವಿಸ್ ಮಾರ್ಕೆಟಿಂಗ್, ಕಾನೂನು ಅನುಸರಣೆ ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಹಲವಾರು ಕೋರ್ಸ್‌ಗಳನ್ನು ನೀಡುತ್ತದೆ. ಇದನ್ನು ವೃತ್ತಿಪರರು ಕಲಿಸಲಿದ್ದಾರೆ. ಇದಲ್ಲದೆ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ, ಇದು ಸರ್ವಿಸ್ ಬಿಸಿನೆಸ್ ನಲ್ಲಿ ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ.

Service Center Business
611
Success-driven Video Chapters
Each chapter in ಸರ್ವಿಸ್‌ ಬಿಸಿನೆಸ್‌ courses is designed to provide you with the most up-to-date and valuable information
3,018
Course Completions
Be a part of the learning community on ಸರ್ವಿಸ್‌ ಬಿಸಿನೆಸ್‌
Learn From 12+ Mentors

Learn the secrets, tips & tricks, and best practices of ಸರ್ವಿಸ್‌ ಬಿಸಿನೆಸ್‌
from 12+ Mentors successful and renowned mentors

Dr. Nandi Rameswara Rao
ಹೈದರಾಬಾದ್, ತೆಲಂಗಾಣ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 3 ಬೇರೆ ವಿಷಯಗಳಲ್ಲಿ

H D Ramesh Sarkar
ಮೈಸೂರು, ಕರ್ನಾಟಕ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Mohammed anas irtiza
ಲಕ್ನೋ, ಉತ್ತರಪ್ರದೇಶ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 2 ಬೇರೆ ವಿಷಯಗಳಲ್ಲಿ

Preeti Anand Mishra
ಮುಂಬೈ ನಗರ , ಮಹಾರಾಷ್ಟ್ರ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Srinivas Rao
ವಿಜಯವಾಡ, ಆಂಧ್ರ ಪ್ರದೇಶ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Mohammed Alim
ಲಕ್ನೋ, ಉತ್ತರಪ್ರದೇಶ

Expert in ಸರ್ವಿಸ್‌ ಬಿಸಿನೆಸ್‌

Tejukumar GL
ತುಮಕೂರು, ಕರ್ನಾಟಕ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Uppu mahesh
ವಿಜಯವಾಡ, ಆಂಧ್ರ ಪ್ರದೇಶ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Geetha Puttaswamy
ಮೈಸೂರು, ಕರ್ನಾಟಕ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Karumbaiah
ಕೊಡಗು / ಕೂರ್ಗ್, ಕರ್ನಾಟಕ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Mansur Ali
ಬೆಂಗಳೂರು ನಗರ, ಕರ್ನಾಟಕ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Sunil Kumar Sharma
ಲಕ್ನೋ, ಉತ್ತರಪ್ರದೇಶ

ಪರಿಣಿತರು ಸರ್ವಿಸ್‌ ಬಿಸಿನೆಸ್‌ + 1 ಬೇರೆ ವಿಷಯಗಳಲ್ಲಿ

Why Learn ಸರ್ವಿಸ್‌ ಬಿಸಿನೆಸ್‌?
  • ಗ್ರಾಹಕ ಸಂಬಂಧ ನಿರ್ವಹಣೆ

    ಗ್ರಾಹಕರ ತೃಪ್ತಿ ಮತ್ತು ನಿಷ್ಠೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರ ಸಂಬಂಧಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕಲೆಯನ್ನು ಕಲಿಯಿರಿ, ಇದು ಸರ್ವಿಸ್ ಬಿಸಿನೆಸ್ ನ ಯಶಸ್ಸಿಗೆ ಪ್ರಮುಖವಾಗಿದೆ.

  • ಸರ್ವಿಸ್ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

    ಸರ್ವಿಸ್ ಬಿಸಿನೆಸ್ ಗಳಿಗೆ ನಿರ್ದಿಷ್ಟವಾದ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ ಮಾಡುವ ತಂತ್ರಗಳ ಬಗ್ಗೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಿಮ್ಮ ಸರ್ವಿಸ್ ಗಳನ್ನು ಇತರರಿಗಿಂತ ಹೇಗೆ ಭಿನ್ನವಾಗಿ ಪ್ರತ್ಯೇಕಿಸುವುದು ಎಂಬುದನ್ನು ತಿಳಿಯಿರಿ.

  • ಲೀಗಲ್ ಕಾಂಪ್ಲಾಯನ್ಸ್ ಮತ್ತು ಎಥಿಕ್ಸ್

    ಲಯಾಬಿಲಿಟೀಸ್ ಅನ್ನು ತಪ್ಪಿಸಲು ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಅನ್ನು ನಿರ್ಮಿಸಲು ಸರ್ವಿಸ್ ಇಂಡಸ್ಟ್ರಿಯಳ್ಳಿ ಕಾನೂನು ಅಂಶಗಳು ಮತ್ತು ನೈತಿಕ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ಮತ್ತು ವೈಯಕ್ತೀಕರಿಸಿದ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದನ್ನು ಒಳಗೊಂಡಿರುವ ffreedom appನ ದೃಢವಾದ ಇಕೋ ಸಿಸ್ಟಮ್ ನ ಪ್ರಯೋಜನವನ್ನು ಪಡೆದುಕೊಳ್ಳಿ.

  • ಹಣಕಾಸು ನಿರ್ವಹಣೆ ಮತ್ತು ವಿಸ್ತರಣೆ

    ಸರ್ವಿಸ್ ಬಿಸಿನೆಸ್ ಗಳಿಗೆ ಅನುಗುಣವಾಗಿ ಹಣಕಾಸು ನಿರ್ವಹಣೆ ತಂತ್ರಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಪರಿಣಾಮಕಾರಿಯಾಗಿ ವಿಸ್ತರಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ.

  • ffreedom appನ ಬದ್ಧತೆ

    ffreedom app‌ನಲ್ಲಿ ಸರ್ವೀಸ್ (ಸೇವಾ ಆಧಾರಿತ) ಬಿಸಿನೆಸ್ ಆರಂಭಿಸಲು ಮತ್ತು ವಿಸ್ತರಿಸಲು ಮಾಹಿತಿ ಮತ್ತು ಸೂಕ್ತ ಮಾರ್ಗದರ್ಶನವಿರುವ ಕೋರ್ಸ್ ಗಳನ್ನು ಸಿದ್ಧಪಡಿಸಲಾಗಿದ್ದು, ಸರ್ವೀಸ್ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಮತ್ತು ತಮ್ಮ ಬಿಸಿನೆಸ್ ಗಳನ್ನು ಅಭಿವೃದ್ಧಿಪಡಿಸಲು ಇಚ್ಛಿಸುವ ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಈಗಷ್ಟೇ ಲಾಂಚ್ ಆಗಿದೆ

ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!

ಸರ್ವಿಸ್‌ ಬಿಸಿನೆಸ್‌ courses

We have 7 Courses in Kannada in this goal

ಸರ್ವಿಸ್‌ ಬಿಸಿನೆಸ್‌
ಆಸ್ಪತ್ರೆ ಕಟ್ಟೋದು ಹೇಗೆ..? ಆರೋಗ್ಯ ಸೇವೆ - ಅತ್ಯುತ್ತಮ ಆದಾಯ
ಕೋರ್ಸ್ ಖರೀದಿಸಿ
ಸರ್ವಿಸ್‌ ಬಿಸಿನೆಸ್‌
ನ್ಯೂಸ್‌ ಪೇಪರ್‌ ಏಜೆನ್ಸಿ; ಎಕ್ಸ್ಟ್ರಾ ಇನ್‌ ಕಮ್ ಗೆ ಸರಳ ಮಾರ್ಗ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಬೈಕ್ ಸರ್ವಿಸ್ ಸೆಂಟರ್ ಕೋರ್ಸ್ - ತಿಂಗಳಿಗೆ 2-3 ಲಕ್ಷ ಸಂಪಾದಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಲಾಂಡ್ರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಿ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಫೋಟೋ ಸ್ಟುಡಿಯೋ ಬಿಸಿನೆಸ್ ಆರಂಭಿಸಿ , ತಿಂಗಳಿಗೆ 6-8 ಲಕ್ಷದವರೆಗೆ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ