ಫ್ರೀಡಂ ಆ್ಯಪ್
6 ಭಾಷೆಗಳಲ್ಲಿ 1,100+ ಕೋರ್ಸ್ಗಳನ್ನು ನೀಡುವ ಭಾರತದ ನಂ.1 ಲೈವ್ಲಿ ಹುಡ್ ಆ್ಯಪ್ಪ್ರಾಯೋಗಿಕ ಜ್ಞಾನ ಮತ್ತು ನೈಜ ಜೀವನದ ಉದಾಹರಣೆಗಳನ್ನು ಹಂಚಿಕೊಳ್ಳುವ ಯಶಸ್ವಿ ಮಾರ್ಗದರ್ಶಕರಿಂದ ಕಲಿಯಿರಿ
ಪ್ರಾಯೋಗಿಕ ಅನುಭವದ ಜತೆಗೆ ಸಲಹೆ, ಸೀಕ್ರೆಟ್ಸ್ ಮತ್ತು ಬೆಸ್ಟ್ ಪ್ರಾಕ್ಟೀಸ್ ಜೊತೆ ಪ್ರಾಕ್ಟಿಕಲ್ ಎಕ್ಸ್ ಪೀರಿಯನ್ಸ್ ಪಡೆದುಕೊಳ್ಳಿ
ಪರ್ಸನಲ್ ಗೈಡೆನ್ಸ್ ಮತ್ತು ಫೀಡ್ ಬ್ಯಾಕ್ ಗಾಗಿ ಮಾರ್ಗದರ್ಶಕರೊಂದಿಗಿನ ಒನ್ ಆನ್ ಒನ್ ಸೆಷನ್ಸ್ ನಲ್ಲಿ ಭಾಗಿಯಾಗಿ
ffreedom appನಲ್ಲಿರೋ ಲಕ್ಷಾಂತರ ಬಳಕೆದಾರರಿಗೆ ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರದರ್ಶಿಸಿ ಮತ್ತು ಉಚಿತವಾಗಿ ಮಾರಾಟ ಮಾಡಿ
1+ ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರಿರೋ ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ ಸಮುದಾಯವನ್ನು ಸೇರಿಕೊಳ್ಳಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ
Learn screen ನಲ್ಲಿ ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ಕುರಿತು ಇರುವ ವೈವಿಧ್ಯಮಯ ಕೋರ್ಸ್ಗಳನ್ನು ನೋಡಿ ಆಯಾ ಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ
ಅರ್ಥಪೂರ್ಣ ಚರ್ಚೆ ಮತ್ತು ಕಲೆಕ್ಟೀವ್ ನಾಲೆಡ್ಜ್ ಹಂಚೋದಕ್ಕೆ ಸಮಾನ ಮನಸ್ಕರು ಮತ್ತು ಮಾರ್ಗದರ್ಶಕರೊಂದಿಗೆ ಕನೆಕ್ಟ್ ಆಗಿ
1+ ಕೋಟಿ ffreedom app ಬಳಕೆದಾರರಿಗೆ ನಿಮ್ಮ ಉತ್ಪನ್ನವನ್ನು ಸುಲಭವಾಗಿ ಮಾರಾಟ ಮಾಡಿ ಅಥವಾ ಅವರಿಂದ ಖರೀದಿಸಿ. ಹಾಗೇ Earn screen ನಲ್ಲಿ ಲಕ್ಷಾಂತರ ಬಳಕೆದಾರರನ್ನು ತಲುಪಿ ಮತ್ತು ಅವರೊಂದಿಗೆ ನೇರವಾಗಿ ಕನೆಕ್ಟ್ ಆಗಿ
ವೀಡಿಯೊ ಕಾಲ್ ಮೂಲಕ ಯಶಸ್ವಿ ಮಾರ್ಗದರ್ಶಕರೊಂದಿಗೆ ಒಬ್ಬರಿಗೊಬ್ಬರು ಸಂಪರ್ಕ ಸಾಧಿಸಿ. ನಿಮ್ಮ ಕೌಶಲ್ಯ ಹೆಚ್ಚಿಸಲು ಮತ್ತು ವೃತ್ತಿಯನ್ನು ಸುಧಾರಿಸಲು ವೈಯಕ್ತಿಕ ಮಾರ್ಗದರ್ಶನ ಮತ್ತು ಅಮೂಲ್ಯವಾದ ಮಾಹಿತಿಗಳನ್ನು ಪಡೆಯಿರಿ.