Learn the secrets, tips & tricks, and best practices of ರಿಟೇಲ್ ಬಿಸಿನೆಸ್
from 6+ Mentors successful and renowned mentors
-
ಗ್ರಾಹಕ ನಡವಳಿಕೆಯನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರ ನಡವಳಿಕೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸಿ ಮತ್ತು ಅದು ನಿಮ್ಮ ಟಾರ್ಗೆಟ್ ಆಡಿಯನ್ಸ್ ನೊಂದಿಗೆ ಅನುಗುಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಮಾರಾಟ ಮತ್ತು ಗ್ರಾಹಕರ ಬೇಸ್ ಅನ್ನು ಹೆಚ್ಚಿಸಲು ತಂತ್ರಗಳನ್ನು ಬಳಸಿಕೊಳ್ಳಿ.
-
ಇನ್ವೆಂಟರಿ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್
ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ಪನ್ನಗಳ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದಾಸ್ತಾನು ನಿರ್ವಹಣೆ ಮತ್ತು ಪೂರೈಕೆ ಸರಪಳಿಯನ್ನು ಉತ್ತಮಗೊಳಿಸುವ ಅಗತ್ಯತೆಗಳನ್ನು ತಿಳಿಯಿರಿ.
-
ಓಮ್ನಿ-ಚಾನೆಲ್ ಉಪಸ್ಥಿತಿ
ಬ್ರಿಕ್ ಮತ್ತು ಮಾರ್ಟರ್ ಸ್ಟೋರ್ ನಿಂದ ಹಿಡಿದು ಇ-ಕಾಮರ್ಸ್ ನಂತಹ ಬಿಸಿನೆಸ್ ಗಳಲ್ಲಿ ವ್ಯಾಪಕವಾದ ಗ್ರಾಹಕರನ್ನು ತಲುಪಲು ಓಮ್ನಿ-ಚಾನೆಲ್ ಉಪಸ್ಥಿತಿಯ ಪ್ರಯೋಜನಗಳನ್ನು ಅನ್ವೇಷಿಸಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ರಿಟೇಲ್ ಉತ್ಪನ್ನಗಳಿಗೆ ಮಾರುಕಟ್ಟೆಗೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom app ಇಕೋ ಸಿಸ್ಟಮ್ ನ ಬೆಂಬಲದ ಲಾಭವನ್ನು ಪಡೆದುಕೊಳ್ಳಿ.
-
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್
ವಿಶಿಷ್ಟವಾದ ಐಡೆಂಟಿಟಿಯನ್ನು ನಿರ್ಮಿಸುವಲ್ಲಿ ಮತ್ತು ನಿಮ್ಮ ರಿಟೇಲ್ ಸ್ಟೋರ್ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗೆ ಟ್ರಾಫಿಕ್ ಅನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳ ಮಹತ್ವವನ್ನು ಅರ್ಥಮಾಡಿಕೊಳ್ಳಿ.
-
ffreedom appನ ಬದ್ಧತೆ
ಫ್ರೀಡಂ ಆ್ಯಪ್ ನೊಂದಿಗೆ ನೀವು, ರೀಟೆಲ್ ಬಿಸಿನೆಸ್ ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನ ಪಡೆಯುತ್ತೀರಿ. ಇದರೊಂದಿಗೆ ತಜ್ಞ ಮಾರ್ಗದರ್ಶಕರೊಂದಿಗೆ ಕೋರ್ಸ್ ಗಳನ್ನು ಮಾಡಲಾಗಿದ್ದು , ಈ ವಲಯದಲ್ಲಿ ಬಿಸಿನೆಸ್ ಆರಂಭಿಸಬೇಕೆಂದು ಬಯಸುವ ಮತ್ತು ಈಗಾಗಲೇ ಬಿಸಿನೆಸ್ ನಡೆಸುತ್ತಿರುವವರಿಗೆ ಫ್ರೀಡಂ ಆ್ಯಪ್ ಸಹಾಯಕವಾಗಿದೆ.
We have 15 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ