Learn the secrets, tips & tricks, and best practices of ಹೋಂ ಬೇಸ್ಡ್ ಬಿಸಿನೆಸ್
from 16+ Mentors successful and renowned mentors
-
ಫ್ಲೆಕ್ಸಿಬಿಲಿಟಿ ಮತ್ತು ಕಡಿಮೆ ಇತರೆ ವೆಚ್ಚಗಳು
ಹೋಮ್ ಬೇಸ್ಡ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರಿಂದ ಕೆಲಸದ ಸಮಯದಲ್ಲಿ ಅದು ನಿಮಗೆ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ ಮತ್ತು ಓವರ್ಹೆಡ್ ಕಾಸ್ಟ್ ಅನ್ನು ಅದು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇದು ಉದಯೋನ್ಮುಖ ಉದ್ಯಮಿಗಳಿಗೆ ಆಕರ್ಷಕವಾದ ಆಯ್ಕೆಯಾಗಿದೆ.
-
ವೈವಿಧ್ಯಮಯ ಅವಕಾಶಗಳು
"ಹೋಮ್ ಬೇಸ್ಡ್ ಬಿಸಿನೆಸ್ ಗಳಲ್ಲಿ ಹಲವಾರು ಅವಕಾಶಗಳಿವೆ - ಫ್ರೀಲಾನ್ಸಿಂಗ್ ಮತ್ತು ಆನ್‌ಲೈನ್ ಟ್ಯೂಟರಿಂಗ್ ನಿಂದ ಹಿಡಿದು ಮನೆಯಲ್ಲಿಯೇ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಆಹಾರ ಪದಾರ್ಥಗಳವರೆಗೆ. ನಿಮ್ಮ ಕೌಶಲ್ಯ ಮತ್ತು ಆಸಕ್ತಿಗಳಿಗೆ ಹೊಂದಿಕೆಯಾಗುವ ಅವಕಾಶಗಳನ್ನು ಗುರುತಿಸಲು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಕಲಿಯಿರಿ".
-
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡ್ ಬಿಲ್ಡಿಂಗ್
ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸಲು ಮತ್ತು ವ್ಯಾಪಕವಾದ ಗ್ರಾಹಕರನ್ನು ತಲುಪಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಇತರ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ವ್ಯಾಪಕ ಇಕೋ ಸಿಸ್ಟಮ್ ನಿಂದ ಪ್ರಯೋಜನ ಪಡೆಯಿರಿ.
-
ಕಾನೂನು ಮತ್ತು ಆರ್ಥಿಕ ಅಂಶಗಳು
ನೋಂದಣಿಗಳು, ತೆರಿಗೆಗಳು ಮತ್ತು ಪರಿಣಾಮಕಾರಿ ಹಣಕಾಸು ನಿರ್ವಹಣೆ ಸೇರಿದಂತೆ ಹೋಮ್ ಬೇಸ್ಡ್ ಬಿಸಿನೆಸ್ ನಡೆಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ.
-
ffreedom appನ ಬದ್ಧತೆ
ಫ್ರೀಡಂ ಆ್ಯಪ್ ನೊಂದಿಗೆ, ಯಶಸ್ವಿ ಹೋಮ್ ಬೇಸ್ಡ್ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಮಾರ್ಗದರ್ಶನವನ್ನು ಪಡೆಯುತ್ತೀರಿ. ಪ್ರಾಯೋಗಿಕ ಕೋರ್ಸ್‌ಗಳು ಮತ್ತು ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದ ಮೂಲಕ, ಫ್ರೀಡಂ ಆ್ಯಪ್ ಉತ್ತಮ ಪ್ಲಾಟ್ ಫಾರ್ಮ್ ಆಗಿದೆ.
We have 11 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ