K.N. Sunil
K.N. Sunil
K.N. Sunil
🏭 Devi Farms, ಬೆಂಗಳೂರು ಗ್ರಾಮೀಣ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
తెలుగు
ಕನ್ನಡ
हिंदी
ಮಾರ್ಗದರ್ಶಕರ ಪರಿಣತಿ
ತರಕಾರಿ ಕೃಷಿ
ಸ್ಮಾರ್ಟ್ ಫಾರ್ಮಿಂಗ್
ಪುಷ್ಪ ಕೃಷಿ
ಹೆಚ್ಚು ತೋರಿಸು
ಕೆ.ಎನ್ ಸುನಿಲ್, ಪಾಲಿಹೌಸ್‌ನಲ್ಲಿ ತರಕಾರಿ ಕೃಷಿ ಮತ್ತು ಹೂವಿನ ಕೃಷಿಯಲ್ಲೂ ಎಕ್ಸ್‌ಪರ್ಟ್. ಇಂಜಿನಿಯರಿಂಗ್‌ ಓದಿರೋ ಸುನಿಲ್‌ ತಮ್ಮದೇ ಸ್ವಂತ ಕಂಪೆನಿ ಕೂಡ ಮಾಡಿದ್ರು. ತದನಂತರ ಕೃಷಿ ಆಸಕ್ತಿ ಬೆಳೆಸಿಕೊಂಡು ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ, ಇಂಗ್ಲೀಷ್‌ ಸೌತೆ, ಎಲೆಕೋಸು ಬೆಳೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ಆರಂಭಮಾಡಿದ ಕೃಷಿ ಇಂದು 4 ಎಕರೆಗೆ ವಿಸ್ತಾರವಾಗಿದೆ, ಕ್ಯಾಪ್ಸಿಕಂ ಬಾಂಗ್ಲಾದೇಶಕ್ಕೆ, ಹೂವು ದುಬೈಗೆ ರಫ್ತಾಗುತ್ತಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ K.N. Sunil ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸ್ಮಾರ್ಟ್ ಫಾರ್ಮಿಂಗ್
ಪಾಲಿಹೌಸ್‌ ತರಕಾರಿ ಕೃಷಿ - ಎಕರೆಗೆ 40 ಲಕ್ಷಗಳವರೆಗೆ ಗಳಿಸಿ!
₹799
₹1,624
51% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಗ್ಗೆ K.N. Sunil

ದೊಡ್ಡಬಳ್ಳಾಪುರದ ಸುನಿಲ್‌ ಕೆ ಎನ್‌ ವೃತ್ತಿಯಾಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ಆದ್ರೆ ಯಶಸ್ವಿ ಮಾಡರ್ನ್‌ ಕೃಷಿಕ ಕೂಡ ಹೌದು. ಯಾಕಂದ್ರೆ ಕೆ ಎನ್‌ ಸುನಿಲ್‌ ಪಾಲಿಹೌಸ್‌ ತರಕಾರಿ ಕೃಷಿ ಮಾಡಿ ವರ್ಷಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಆದಾಯ ಗಳಿಸ್ತಿರೋ ಸಾಧಕ. ಜೊತೆಗೆ ಹೂವಿನ ಕೃಷಿಯಲ್ಲೂ ಎಕ್ಸ್‌ಪರ್ಟ್‌. ಮೊದಲಿಗೆ 1 ಎಕರೆಯಲ್ಲಿ ಸಣ್ಣದಾಗಿ ಪಾಲಿಹೌಸ್‌ ಸೆಟಪ್‌ ಮಾಡಿ ಕೃಷಿ ಆರಂಭಿಸಿದ್ರು. ಇದು ಸಕ್ಸಸ್‌ ಆಯ್ತು. ಈಗ ಭರ್ತಿ 5 ಎಕರೆ ಜಮೀನಿನಲ್ಲಿ ಪಾಲಿಹೌಸ್‌ ತರಕಾರಿ ಕೃಷಿ ಮಾಡ್ತಿದ್ದಾರೆ. ಅದರಲ್ಲಿ...

... ಕ್ಯಾಪ್ಸಿಕಂ, ಸೌತೆಕಾಯಿ ಟೊಮೇಟೊ ಮೊದಲಾದ ತರಕಾರಿ ಬೆಳೆದಿದ್ದಾರೆ. ಮಾತ್ರವಲ್ಲದೆ ಹೂವಿನ ಕೃಷಿ ಕೂಡ ಮಾಡ್ತಿದ್ದಾರೆ. ದೆಹಲಿ, ಕೋಲ್ಕತ್ತಾ, ಬಾಂಗ್ಲಾದೇಶಕ್ಕೆ ಕ್ಯಾಪ್ಸಿಕಂ ರಫ್ತು ಮಾಡ್ತಿದ್ದಾರೆ. ಇನ್ನು ದುಬೈಗೆ ಹೂವುಗಳನ್ನು ಎಕ್ಸ್‌ಪೋರ್ಟ್‌ ಮಾಡ್ತಿದ್ದಾರೆ. ಪಾಲಿಹೌಸ್‌ ಕೃಷಿ ಮಾಡುವುದು ಹೇಗೆ? ಬೆಳೆ ಆಯ್ಕೆ , ನಾಟಿ ಪದ್ಧತಿ ಹೇಗೆ..?ಬೆಲೆ ನಿಗದಿ ಮಾಡಿ ಮಾರಾಟ ಮಾಡುವುದೇಗೆ? ಮಾರ್ಕೆಟಿಂಗ್‌ ತಂತ್ರಗಳೇನು? ಹೊರದೇಶಕ್ಕೆ ರಫ್ತು ಮಾಡುವುದೇಗೆ? ಈ ವಿಚಾರವಾಗಿ ಸುನಿಲ್‌ ಕೆ ಎನ್‌ ಅವರಿಗೆ ಅಪಾರ ಜ್ಞಾನವಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ