H. R Murthy ಇವರು ffreedom app ನಲ್ಲಿ ಸಮಗ್ರ ಕೃಷಿ, ತರಕಾರಿ ಕೃಷಿ, ಕೃಷಿ ಬೇಸಿಕ್ಸ್ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು
H. R Murthy

H. R Murthy

🏭 Green gold Farm , Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ತರಕಾರಿ ಕೃಷಿ
ತರಕಾರಿ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಕೃಷಿ ಉದ್ಯಮ
ಕೃಷಿ ಉದ್ಯಮ
ಹೆಚ್ಚು ತೋರಿಸು
ಹೆಚ್ ಆರ್ ಮೂರ್ತಿ, ನೈಸರ್ಗಿಕ ಮತ್ತು ಮಿಶ್ರ ಕೃಷಿಯಲ್ಲಿ ಎಕ್ಸ್‌ಪರ್ಟ್. 30 ಎಕರೆ ಬಂಜರು ಭೂಮಿಯಲ್ಲೇ ನೈಸರ್ಗಿಕ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿದ್ದಾರೆ. Green gold Farm ಮೂಲಕ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ರೈತೋದ್ಯಮಿಯಾಗಿ ಸಕ್ಸಸ್ ಆಗಿದ್ದಾರೆ. ಕೃಷಿಯ ಬಗ್ಗೆ, ರೈತೋದ್ಯಮಿಯಾಗುವ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಬಲ್ಲರು.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ H. R Murthy ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ ಕೋರ್ಸ್‌ : ನೈಸರ್ಗಿಕ ಕೃಷಿಯಲ್ಲಿದೆ ದುಪ್ಪಟ್ಟು ಲಾಭದ ರಹಸ್ಯ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
H. R Murthy ಅವರ ಬಗ್ಗೆ

ಹೆಚ್‌ ಆರ್‌ ಮೂರ್ತಿ, ಗ್ರೀನ್‌ ಗೋಲ್ಡ್ ಫಾರ್ಮ್‌ನ ಮಾಲೀಕರು ಮತ್ತು ಮೈಸೂರಿನ ನೇಸರ ಸಾವಯವ ಟ್ರಸ್ಟ್‌ನ ಅಧ್ಯಕ್ಷರು. ಕರ್ನಾಟಕದ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಭ್ಯಾಸ ಮಾಡುತ್ತಿರುವ ರೈತ. ಇಷ್ಟೇ ಅಲ್ಲ ಹೆಚ್‌ ಆರ್‌ ಮೂರ್ತಿ ನೈಸರ್ಗಿಕ ಮತ್ತು ಮಿಶ್ರ ಕೃಷಿಯಲ್ಲಿ ಎಕ್ಸ್‌ಪರ್ಟ್‌. ಇವರ ಸಾಧನೆಯೇ ಅಚ್ಚರಿ ತರುವಂಥದ್ದು. ಯಾಕಂದ್ರೆ ಬರೋಬ್ಬರಿ 30 ಎಕರೆ ಬಂಜರು ಭೂಮಿಯಲ್ಲೇ ನೈಸರ್ಗಿಕ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿದ್ದಾರೆ. ಈ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು, ಆವಕಾಡೊ,...

ಹೆಚ್‌ ಆರ್‌ ಮೂರ್ತಿ, ಗ್ರೀನ್‌ ಗೋಲ್ಡ್ ಫಾರ್ಮ್‌ನ ಮಾಲೀಕರು ಮತ್ತು ಮೈಸೂರಿನ ನೇಸರ ಸಾವಯವ ಟ್ರಸ್ಟ್‌ನ ಅಧ್ಯಕ್ಷರು. ಕರ್ನಾಟಕದ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಭ್ಯಾಸ ಮಾಡುತ್ತಿರುವ ರೈತ. ಇಷ್ಟೇ ಅಲ್ಲ ಹೆಚ್‌ ಆರ್‌ ಮೂರ್ತಿ ನೈಸರ್ಗಿಕ ಮತ್ತು ಮಿಶ್ರ ಕೃಷಿಯಲ್ಲಿ ಎಕ್ಸ್‌ಪರ್ಟ್‌. ಇವರ ಸಾಧನೆಯೇ ಅಚ್ಚರಿ ತರುವಂಥದ್ದು. ಯಾಕಂದ್ರೆ ಬರೋಬ್ಬರಿ 30 ಎಕರೆ ಬಂಜರು ಭೂಮಿಯಲ್ಲೇ ನೈಸರ್ಗಿಕ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿದ್ದಾರೆ. ಈ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು, ಆವಕಾಡೊ, ನಿಂಬೆ, ಪೇರಲ, ಮಾವು, ಸಪೋಟ, ಹುಣಸೆ ಮತ್ತು ಇತರ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ತರಕಾರಿಗಳನ್ನು ಕೂಡ ಬೆಳೆದಿದ್ದಾರೆ. ಇನ್ನು ತಮ್ಮ ಗ್ರೀನ್‌ ಗೋಲ್ಡ್ ಫಾರ್ಮ್‌ ಮೂಲಕ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಉದ್ಯಮಿಯಾಗಿಯೂ ಸಕ್ಸಸ್‌ ಆಗಿದ್ದಾರೆ. ಹೀಗಾಗಿ ಹೆಚ್‌ ಆರ್‌ ಮೂರ್ತಿ ಅವರ ಬಳಿ ನೈಸರ್ಗಿಕ ಮತ್ತು ಮಿಶ್ರ ಕೃಷಿ ಮಾಡಿ ಕೃಷಿಕನಾಗಿ ಮತ್ತು ರೈತೋದ್ಯಮಿಯಾಗಿ ಸಕ್ಸಸ್‌ ಆಗುವ ಬಗ್ಗೆ ಅಪಾರ ಜ್ಞಾನವಿದೆ.

... ನಿಂಬೆ, ಪೇರಲ, ಮಾವು, ಸಪೋಟ, ಹುಣಸೆ ಮತ್ತು ಇತರ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ತರಕಾರಿಗಳನ್ನು ಕೂಡ ಬೆಳೆದಿದ್ದಾರೆ. ಇನ್ನು ತಮ್ಮ ಗ್ರೀನ್‌ ಗೋಲ್ಡ್ ಫಾರ್ಮ್‌ ಮೂಲಕ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಉದ್ಯಮಿಯಾಗಿಯೂ ಸಕ್ಸಸ್‌ ಆಗಿದ್ದಾರೆ. ಹೀಗಾಗಿ ಹೆಚ್‌ ಆರ್‌ ಮೂರ್ತಿ ಅವರ ಬಳಿ ನೈಸರ್ಗಿಕ ಮತ್ತು ಮಿಶ್ರ ಕೃಷಿ ಮಾಡಿ ಕೃಷಿಕನಾಗಿ ಮತ್ತು ರೈತೋದ್ಯಮಿಯಾಗಿ ಸಕ್ಸಸ್‌ ಆಗುವ ಬಗ್ಗೆ ಅಪಾರ ಜ್ಞಾನವಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ